ಪದ್ಮುಂಜ ಪ್ರಾಥಮಿಕ ಶಾಲೆಯ ನೂತನ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಪುರುಷೋತ್ತಮ ಗೌಡ ಮುಗೆರೋಡಿ, ಉಪಾಧ್ಯಕ್ಷರಾಗಿ ಗೀತಾ ಶೆಟ್ಟಿ ಆಯ್ಕೆ

ಶೇರ್ ಮಾಡಿ

ಪದ್ಮುಂಜ : ಪದ್ಮುಂಜ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಪುರುಷೋತ್ತಮ ಗೌಡ ಮುಗೆರೋಡಿ, ಉಪಾಧ್ಯಕ್ಷರಾಗಿ ಗೀತಾ ಶೆಟ್ಟಿ ಆಯ್ಕೆಯಾದರು.

ನೂತನ ಸಮಿತಿ ಪದಾಧಿಕಾರಿಗಳಾಗಿ ಆಸೀಫ್, ಗೀತಾ ಮುಗೆರೋಡಿ, ಗಣೇಶ, ನಳಿನಿ, ಅಬ್ದುಲ್ ನಜೀರ್, ಜಮೀಲ,ಸೌದತ, ಸೇಸಮ್ಮ, ಚಂದ್ರಾವತಿ, ಸಂದ್ಯಾಕಿರಣ, ಕೈರುನ್ನಿಸ್, ಖಾಸಿಂ.ಪಿ, ಅಶ್ರಫ್, ರುಕ್ಮಯ್ಯ ನಾಯ್ಕ, ವಿಜಯ, ವಿನೋದ್ ಇವರುಗಳು ಆಯ್ಕೆಯಾದರು.

ಕಣಿಯೂರು ಪಂಚಾಯತ್ ಅಧ್ಯಕ್ಷರಾದ ಸೀತಾರಾಮ ಮಡಿವಾಳ ಪೋಷಕರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾದ್ಯಾಯರು, ಶಿಕ್ಷಕ ವೃಂದ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.

  •  

Leave a Reply

error: Content is protected !!