


ನೆಲ್ಯಾಡಿ :ಬೆಳ್ತಂಗಡಿ ಧರ್ಮ ಪ್ರಾಂತ್ಯದ ಅಲ್ಫೋನ್ಸಪುಣ್ಯ ಕ್ಷೇತ್ರದಲ್ಲಿ ಅಗಲಿದ ಜಾಗತಿಕ ಧಾರ್ಮಿಕ ನಾಯಕ ಜಗತ್ತಿನ ಬಡ ದೇಶಗಳ ಧ್ವನಿ, ಶ್ರೇಷ್ಠ ಅಹಿಂಸಾವಾದಿ, ತುಳೀತಕ್ಕೋಳಗಾ ದವರಿಗಾಗಿ, ಬಡವರಿಗಾಗಿ ಹೃದಯ ಬಾಗಿಲುಗಳನ್ನು ತೆರೆದು, ಸರಳ ಸಜ್ಜಿನಿಕೆಯ ಬದುಕಿಗೆ ಇನ್ನೊಂದು ಹೆಸರಾಗಿದ್ದ ಪೋಪ್ ಫ್ರಾನ್ಸಿಸ್ ಅವರಿಗೆ ಬಾವ ಪೂರ್ಣ ಶ್ರದ್ದಾಂಜಲಿ ಅರ್ಪಿಸಲಾಯಿತು.
ಪೂಜಾ ವಿಧಿಗಳಿಗೆ ಪುಣ್ಯ ಕ್ಷೇತ್ರದ ವಂದನಿಯ ಫಾ ಶಾಜಿ ಮಾತ್ಯು ನೇತೃತ್ವ ವಹಿಸಿದ್ದರು.













