ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಪುತ್ತೂರಿನ ಉದ್ಯಮಿ 75 ಕೆ.ಜಿ ತೂಕದ ತಾಮ್ರದ ಗಂಟೆ ಸಮರ್ಪಣೆ

ಶೇರ್ ಮಾಡಿ

ಕೊಕ್ಕಡ:’ಬಯಲು ಆಲಯ’ವೆಂಬ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಪುತ್ತೂರಿನ ಉದ್ಯಮಿ ದಿನೇಶ್ ರೈ ಮೂಡಪ್ಪಾಡಿಮೂಲೆ ಅವರು ತಮ್ಮ ಕುಟುಂಬ ಸಮೇತ ಆಗಮಿಸಿ ಭಕ್ತಿಯಿಂದ 75 ಕೆ.ಜಿ ತೂಕದ ತಾಮ್ರದ ಗಂಟೆಯನ್ನು ಸಮರ್ಪಿಸಿದರು.

ದಿನೇಶ್ ರೈ ಮತ್ತು ಅವರ ಕುಟುಂಬದವರಿಗೆ ದೇವಸ್ಥಾನದ ಅರ್ಚಕರು ಶಾಲು ಹೋದಿಸಿ, ಶ್ರೀ ದೇವರ ಪ್ರಸಾದವನ್ನು ನೀಡಿ ಗೌರವಿಸಿದರು.

  •  

Leave a Reply

error: Content is protected !!