ಶಿಶಿಲ: ಹೃದಯಾಘಾತದಿಂದ ಸುಕನ್ಯಾ ನಿಧನ

ಶೇರ್ ಮಾಡಿ

ಶಿಶಿಲ: ಇಲ್ಲಿನ ಸಂಕೇಶ ನಿವಾಸಿ ಶ್ರೀಮತಿ ಸುಕನ್ಯಾ (49 ) ಅವರು ಹೃದಯಾಘಾತದಿಂದ ನಿಧನರಾದರು.

ಮೃತರು ಶಿಶಿಲ ಶ್ರೀ ಮತ್ಸ್ಯ ಶಿವದುರ್ಗಾ ಮಹಿಳಾ ಭಜನಾ ಮಂಡಳಿಯ ಭಜಕಿಯಾಗಿದ್ದು, ಸಮಾಜಮುಖಿ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿದ್ದರು.

ಮೃತರು ಪುತ್ರ ಕಿರಣ್, ಪುತ್ರಿ ಕೀರ್ತನಾ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

  •  

Leave a Reply

error: Content is protected !!