ಪತ್ರಿಕಾ ಮಾದ್ಯಮದ ಅನುಕರಣೆ…ಪ್ರಸಾರ ಮಾದ್ಯಮದ ಅನುಸರಣೆ.
ಶಿಶಿಲ
ಮೃತ ಬಾಲಕ ಅಶ್ವಿನ್ ಬೈರಕಟ್ಟದ ರಮೇಶ್ ಹಾಗೂ ಮೀನಾಕ್ಷಿ ದಂಪತಿಯ ಪುತ್ರ. ಸಹೋದರ ನಿತಿನ್, ಸಹೋದರಿ ಅವನಿ ಹಾಗೂ ಕುಟುಂಬಸ್ಥರು ಮತ್ತು ಬಂದು ಬಳಗವನ್ನು ಅಗಲಿರುವ ಅಶ್ವಿನ್ ಅವರ ಅಕಾಲಿಕ ನಿಧನದಿಂದ ಗ್ರಾಮದೆಲ್ಲೆಡೆ ದುಃಖದ ನೆರಳು ಆವರಿಸಿದೆ.