ನೆಲ್ಯಾಡಿ ಸ್ಟಾರ್ ಎಂಟರ್‌ಪ್ರೆಸಸ್‌ನಿಂದ ಲಕ್ಕಿ ಸ್ಟಾರ್ – ಗಿಫ್ಟ್ ಸ್ಕೀಮ್–3

ಶೇರ್ ಮಾಡಿ

ಸುಲಭ ಕಂತುಗಳಲ್ಲಿ ಎಲೆಕ್ಟ್ರಾನಿಕ್ ಹಾಗೂ ಗೃಹೋಪಯೋಗಿ ವಸ್ತುಗಳ ಖರೀದಿಗೆ ಸುವರ್ಣ ಅವಕಾಶ

ನೆಲ್ಯಾಡಿಯ ಲೋಟಸ್ ಕಾಂಪ್ಲೆಕ್ಸ್, ಮುಖ್ಯ ರಸ್ತೆಯಲ್ಲಿರುವ ಸ್ಟಾರ್ ಎಂಟರ್‌ಪ್ರೆಸಸ್ ವತಿಯಿಂದ ಗ್ರಾಹಕರಿಗಾಗಿ ವಿಶೇಷವಾಗಿ ರೂಪಿಸಲಾದ “ಲಕ್ಕಿ ಸ್ಟಾರ್ – ಗಿಫ್ಟ್ ಸ್ಕೀಮ್–3 ಅನ್ನು ದಿನಾಂಕ 20-01-2026ರಿಂದ ಆರಂಭಿಸಲಾಗುತ್ತಿದೆ.

ಈ ಸ್ಕೀಮ್ ಮೂಲಕ ಗ್ರಾಹಕರು ಕೇವಲ ತಿಂಗಳಿಗೆ ರೂ. 1,000/- ಕಂತಿನಲ್ಲಿ ಅತ್ಯುತ್ತಮ ಎಲೆಕ್ಟ್ರಾನಿಕ್ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಅವಕಾಶವನ್ನು ಪಡೆಯಬಹುದು.

🔹 ಸ್ಕೀಮ್‌ನ ವಿಶೇಷತೆಗಳು :
ಒಟ್ಟು 15 ತಿಂಗಳ ಕಂತುಗಳು
ಪ್ರತೀ ತಿಂಗಳು ಅದೃಷ್ಟಶಾಲಿ ಡ್ರಾ
ಡ್ರಾದಲ್ಲಿ ಆಯ್ಕೆಯಾದ ವಿಜೇತರಿಗೆ
ತಾವು ಈವರೆಗೆ ಪಾವತಿಸಿದ ಮೊತ್ತ + ರೂ. 10,000/- ಮೌಲ್ಯದ
ತಮ್ಮ ಆಯ್ಕೆಯ ಎಲೆಕ್ಟ್ರಾನಿಕ್/ಗೃಹೋಪಯೋಗಿ ವಸ್ತುಗಳನ್ನು ಪಡೆಯುವ ಅವಕಾಶ
ಪ್ರತೀ ತಿಂಗಳ ಡ್ರಾ ದಂದು ವಿಶೇಷ ಡ್ರಾ ಮೂಲಕ 1 ಪ್ರೋತ್ಸಾಹಕ ಬಹುಮಾನ

📜 ನಿಯಮಗಳು ಮತ್ತು ಷರತ್ತುಗಳು :
1). ಈ ಸ್ಕೀಮ್‌ನಲ್ಲಿ ಒಟ್ಟು 15 ಕಂತುಗಳಿದ್ದು, ಪ್ರತೀ ತಿಂಗಳು 15ನೇ ತಾರೀಕಿನೊಳಗೆ ರೂ. 1,000/- ಪಾವತಿಸಬೇಕು.
2). ಪ್ರತೀ ತಿಂಗಳು 20ರಂದು ಸಂಜೆ 6.00 ಗಂಟೆಗೆ, ಹಾಜರಿರುವ ಸದಸ್ಯರ ಸಮ್ಮುಖದಲ್ಲಿ ಅದೃಷ್ಟ ಸಂಖ್ಯೆ ತೆಗೆಯಲಾಗುತ್ತದೆ. ಡ್ರಾ ದಿನಾಂಕ ಆದಿತ್ಯವಾರ ಬಂದಲ್ಲಿ, ಮುಂದಿನ ಸೋಮವಾರ ಡ್ರಾ ನಡೆಯಲಿದೆ.
3). ಡ್ರಾದಲ್ಲಿ ಆಯ್ಕೆಯಾದ ಸದಸ್ಯರಿಗೆ ರೂ. 10,000/- + ಅವರು ಪಾವತಿಸಿದ ಮೊತ್ತದ ಮೌಲ್ಯದ ತಮ್ಮ ಆಯ್ಕೆಯ ವಸ್ತುಗಳನ್ನು ನೀಡಲಾಗುತ್ತದೆ.
4). ಡ್ರಾ ವಿಜೇತರು ಮುಂದಿನ ಯಾವುದೇ ಕಂತು ಪಾವತಿಸಬೇಕಾಗಿಲ್ಲ.
5). ಆನ್‌ಲೈನ್ ಪೇಮೆಂಟ್‌ಗೂ ಅವಕಾಶವಿದ್ದು, ಪಾವತಿ ಮಾಡಿದ ಬಳಿಕ ನಿಮ್ಮ ಸ್ಕೀಮ್ ಕಾರ್ಡ್ ಸಂಖ್ಯೆ ಜೊತೆಗೆ ಪಾವತಿ ಸ್ಕ್ರೀನ್‌ಶಾಟ್ ಕಳುಹಿಸಬೇಕು.
ಗೂಗಲ್ ಪೇ / ಫೋನ್ ಪೇ ಸಂಖ್ಯೆ : 9902450672
6). ಡ್ರಾ ಫಲಿತಾಂಶವನ್ನು ವಾಟ್ಸಾಪ್ / ಮೊಬೈಲ್ ಎಸ್‌ಎಂಎಸ್ ಮೂಲಕ ತಿಳಿಸಲಾಗುವುದು.
7). ನಿಶ್ಚಿತ ದಿನದೊಳಗೆ ಕಂತು ಪಾವತಿಸಿದ ಸದಸ್ಯರ ಹೆಸರನ್ನು ಮಾತ್ರ ಡ್ರಾದಲ್ಲಿ ಸೇರಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಮಧ್ಯದಲ್ಲಿ ಕಂತು ಪಾವತಿ ನಿಲ್ಲಿಸಿದವರಿಗೆ ಹಣ ಅಥವಾ ವಸ್ತುಗಳನ್ನು ನೀಡಲಾಗುವುದಿಲ್ಲ.
8). ಸ್ಕೀಮ್ ಆರಂಭ ದಿನಾಂಕ : 20-01-2026 ಪ್ರತೀ ತಿಂಗಳ ಡ್ರಾ ದಂದು ವಿಶೇಷ ಡ್ರಾ ಮೂಲಕ 1 ಪ್ರೋತ್ಸಾಹಕ ಬಹುಮಾನ ನೀಡಲಾಗುತ್ತದೆ.
9). ಸ್ಕೀಮ್ ಮುಕ್ತಾಯದ ನಂತರ ಉಳಿದ ಸದಸ್ಯರಿಗೆ ರೂ. 15,000/- ಮೌಲ್ಯದ ತಮ್ಮ ಆಯ್ಕೆಯ ಎಲೆಕ್ಟ್ರಾನಿಕ್/ಗೃಹೋಪಯೋಗಿ ವಸ್ತುಗಳನ್ನು ನೀಡಲಾಗುತ್ತದೆ. ರೂ. 15,000/- ಕ್ಕಿಂತ ಹೆಚ್ಚಿನ ಮೌಲ್ಯದ ವಸ್ತು ಬೇಕಿದ್ದಲ್ಲಿ ಹೆಚ್ಚುವರಿ ಹಣ ಪಾವತಿಸಬಹುದು.

ವ್ಯವಸ್ಥಾಪಕರ ತೀರ್ಮಾನವೇ ಅಂತಿಮ. ಷರತ್ತುಗಳು ಅನ್ವಯವಾಗುತ್ತವೆ.
📍 ಸಂಪರ್ಕ ವಿಳಾಸ :
ಸ್ಟಾರ್ ಎಂಟರ್‌ಪ್ರೆಸಸ್
ಎಲೆಕ್ಟ್ರಾನಿಕ್ ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟ ಹಾಗೂ ಸೇವೆ
ಲೋಟಸ್ ಕಾಂಪ್ಲೆಕ್ಸ್, ಮುಖ್ಯ ರಸ್ತೆ, ನೆಲ್ಯಾಡಿ – 574229
📞 ಮೊಬೈಲ್ : 94484 27922 | 81052 87922

Leave a Reply

error: Content is protected !!