


ಕೊಕ್ಕಡ: ಬೆಳ್ತಂಗಡಿ ತಾಲೂಕು ಕನ್ಯಾಡಿಯ ಶ್ರೀ ಗುರು ನಿಲಯದ ನಿವಾಸಿ ವಿ.ಆರ್. ಶಾರದಾ (89) ಅವರು ಅಲ್ಪಕಾಲದ ಅಸೌಖ್ಯದಿಂದ ಜ.13ರಂದು ಬೆಳಿಗ್ಗೆ ನಿಧನರಾದರು.
ಮೃತರು ಕೊಕ್ಕಡದ ರಮಣ ಕ್ಲಿನಿಕ್‌ನ ವೈದ್ಯ ಡಾ. ಶ್ರೀಹರಿ ಸೇರಿದಂತೆ ಪುತ್ರರಾದ ಗಿರೀಶ್, ವಿಘ್ನರಾಜ ಹಾಗೂ ಅರುಣ್ ಕುಮಾರ್, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.






