ಪುತ್ತೂರು: ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್‌ಗೆ ಕಿಸ್ನಾ ಸಂಸ್ಥಾಪಕ ಘನಶ್ಯಾಮ್ ದೋಲಕಿಯ ಭೇಟಿ

ಶೇರ್ ಮಾಡಿ

 

ಪುತ್ತೂರು: ಭಾರತದ ಅತಿದೊಡ್ಡ ವಜ್ರಾಭರಣ ಬ್ರ್ಯಾಂಡ್‌ಗಳಲ್ಲಿ ಒಂದಾದ ಕಿಸ್ನಾ ಡೈಮಂಡ್ ಅಂಡ್ ಗೋಲ್ಡ್ ಜ್ಯುವೆಲ್ಲರಿ ಸಂಸ್ಥೆಯ ಸಂಸ್ಥಾಪಕ ಹಾಗೂ ಆಡಳಿತ ನಿರ್ದೇಶಕರಾದ ಘನಶ್ಯಾಮ್ ದೋಲಕಿಯ ಅವರು ಪುತ್ತೂರಿನ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಶೋರೂಮ್‌ಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಶೋರೂಮ್‌ನ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ವಜ್ರಾಭರಣಗಳ ಪ್ರದರ್ಶನ, ಗ್ರಾಹಕ ಸೇವೆ ಹಾಗೂ ವ್ಯವಹಾರ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು.

ಮುಳಿಯ ಸಂಸ್ಥೆಯ ಮುಖ್ಯಸ್ಥರಾದ ಕೇಶವ ಪ್ರಸಾದ್ ಮುಳಿಯ ಹಾಗೂ ಕೃಷ್ಣನಾರಾಯಣ ಮುಳಿಯ ಅವರು ಘನಶ್ಯಾಮ್ ದೋಲಕಿಯ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

 

Leave a Reply

error: Content is protected !!