ನೆಲ್ಯಾಡಿ: ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಸ್ಥಾಪನೆಯ ಗ್ರಾಮಸಭೆ

ಶೇರ್ ಮಾಡಿ

ನೇಸರ ಎ.22: ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ಮಹಿಳೆಯರ ಬಹುಕಾಲದ ಬೇಡಿಕೆಯ ಮೇರೆಗೆ ನೆಲ್ಯಾಡಿಯಲ್ಲಿ ಮಹಿಳಾ ವಿವಿಧೋದ್ಧೇಶ ಸಹಕಾರಿ ಸಂಘ ಸ್ಥಾಪಿಸುವ ಸಲುವಾಗಿ ಸಲಹೆ-ಸೂಚನೆ ನೀಡಲು ಏ.23ರ ಶನಿವಾರ ಬೆಳಗ್ಗೆ 10.30 ಗಂಟೆಗೆ ದ.ಕ.ಜಿ.ಪಂ.ಉ. ಹಿ.ಪ್ರಾ ಶಾಲೆ( ರಂಗಭಾರತಿ ) ನೆಲ್ಯಾಡಿಯಲ್ಲಿ, ಸಮಸ್ತ ಕಡಬ ತಾಲೂಕಿನ ಗ್ರಾಮಸ್ಥರು ಈ ಗ್ರಾಮ ಸಭೆಗೆ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಶ್ರೀಮತಿ ಉಷಾ ಅಂಚನ್ ಹಾಗೂ ಶ್ರೀಮತಿ ಶ್ರೀಲತಾ ಸಿ.ಎಚ್ ಮಾದೇರಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

—ಜಾಹೀರಾತು—

Leave a Reply

error: Content is protected !!