ಅರಸಿನಮಕ್ಕಿ: ಸುದೆಗಂಡಿ ಸೇತುವೆಯ ತಡೆಗೋಡೆಗೆ ಇನೋವಾ ಕಾರು ಡಿಕ್ಕಿ

ಶೇರ್ ಮಾಡಿ

ನೇಸರ ಮೇ‌.16:ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ಸಮೀಪದ ಸುದೆಗಂಡಿ ಸೇತುವೆಯ ತಡೆಗೋಡೆಗೆ ಇನೋವಾ ಕಾರು ಡಿಕ್ಕಿ ಹೊಡೆದ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಕಾಯರ್ತಡ್ಕ ಮೂಲದವರೊಬ್ಬರು ಕೊಕ್ಕಡದಿಂದ ಕಳೆಂಜಕ್ಕೆ ಹೋಗುತ್ತಿದ್ದ ಸಂದರ್ಭ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಪಾಯ ಸಂಭವಿಸಿಲ್ಲ.
ಈ ಸೇತುವೆ ತೀರಾ ಕಿರಿದಾಗಿದ್ದು ವಾಹನ ಚಾಲಕರು ಜಾಗರೂಕತೆಯಿಂದ ವಾಹನ ಚಲಾಯಿಸುವ ಅನಿವಾರ್ಯವಿದೆ.

ವೀಕ್ಷಿಸಿ SUBSCRIBERS ಮಾಡಿ

🌼 ಜಾಹೀರಾತು 🌼

Leave a Reply

error: Content is protected !!