ಮತ್ತೆ ಸಂಭ್ರಮದಲ್ಲಿ ಶಿಶಿಲ ಜಾತ್ರೆ

ಶೇರ್ ಮಾಡಿ

ನೇಸರ ಮೇ‌.16: 800 ವರ್ಷ ಇತಿಹಾಸ ಇರುವ ಶಿಶಿಲದ ಶ್ರೀ ಶಿಶಿಲೆಶ್ವರ ಸ್ವಾಮಿ ಜಾತ್ರೆ ಈ ವರ್ಷ ಭಾರೀ ಸಿದ್ದತೆಯಲ್ಲಿ ಪ್ರಾರಂಭಗೊಂಡಿದೆ.

ಕಳೆದ ಎರಡು ವರ್ಷ ಕೊರೊನಾದಿಂದ ನಿಂತಿದ್ದ ಊರ ಉತ್ಸವ ಈ ವರ್ಷ ಎಲ್ಲರಿಗೂ ಹರ್ಷ ತಂದಿರುತ್ತದೆ. ಸಹಜವಾಗಿ ಪ್ರಾರಂಭದ ಮಳೆಯಿಂದಲೆ ಜಾತ್ರೆ ನಡೆಯುವುದು ವಾಡಿಕೆಯಾಗಿದೆ. “ಕುರೊಂತಾಯನ”ವೆಂದೆ ಖ್ಯಾತವಾಗಿರುವ ” ಶಿಶಿಲ” ಜಾತ್ರೆ ರಾಜ್ಯದ ಕೊನೆಯ ಜಾತ್ರೆ ಆಗಿರುತ್ತದೆ.
ಮೆ.18ರಂದು ರಾತ್ರಿ ಮಹಾರಥೋತ್ಸವ ಜರಗಲಿದೆ. ಇದಕ್ಕೆ ಪೂರ್ವವಾಗಿ ಇಂದು ರಥ ಪೂಜೆ ನಡೆದು ಅಲಂಕಾರ ಪ್ರಾರಂಭ ಗೊಂಡಿದೆ ಭಾರೀ ಭಕ್ತರ ಜನಸಂಖ್ಯೆ ಸೇರುವ ನಿರೀಕ್ಷೆ ಇದ್ದು ಈ ಬಗ್ಗೆ ಈಗಾಗಲೆ ಪೂರ್ವ ತಯಾರಿಯನ್ನು ಆಡಳಿತ ಮಂಡಳಿ ಮಾಡಿಕೊಂಡಿದೆ
.

ವೀಕ್ಷಿಸಿ SUBSCRIBERS ಮಾಡಿ

 

🌺 ಜಾಹೀರಾತು 🌺

Leave a Reply

error: Content is protected !!