||ನಿಶ್ ಬಿ ಪ್ಲಸ್ ಬ್ಯೂಟಿ ಪಾರ್ಲರ್|| ಇಚ್ಲಂಪಾಡಿಯಲ್ಲಿ ಶುಭಾರಂಭ

ಶೇರ್ ಮಾಡಿ

ನೇಸರ ನ8: ನಿಶ್ ಬಿ ಪ್ಲಸ್ ಬ್ಯೂಟಿ ಪಾರ್ಲರ್ ನೇರ್ಲ(ಕೆನರಾ ಬ್ಯಾಂಕಿನ ಮುಂಬಾಗ) ಇಚ್ಲಂಪಾಡಿಯಲ್ಲಿ ಶುಭಾರಂಭಗೊಂಡಿದೆ. ಮುಖ್ಯ ಅತಿಥಿಗಳಾಗಿ ಫಾ|ಬಿನೊಯಿ ನೆಲ್ಯಾಡಿ ಸಂತ ಅಲ್ಫೋನ್ಸ್ ಚರ್ಚಿನ ಧರ್ಮಗುರುಗಳು ಉದ್ಘಾಟಿಸಿದರು. ನೆಟ್ಟಣ್ಣ ಚರ್ಚಿನ ಧರ್ಮಗುರು ಫಾ| ಅದರ್ಶ ಜೋಸೆಫ್ ಪ್ರಾರ್ಥನೆ ನಡೆಸಿ ಆರ್ಶೀವಚನ ನೀಡಿದರು. ಫಾ|ಬಿನೋಯಿ ಸ್ವಾಗತಿಸಿದರು, ಮಾಲಕಿ ನಿಶಾ ಮಾತನಾಡುತ ಇಂದು ನಾನು ನನ್ನ ಎರಡನೆ ಸಂಸ್ಥೆಯನ್ನು ಇಲ್ಲಿ ಆರಂಬಿಸುತಿದ್ದೇನೆ ಎಂದು ತಿಳಿಸಿದರು ಹಾಗೂ ಎಲ್ಲರ ಸಹಕಾರವನ್ನು ಕೋರಿದರು. ಈ ಸಂದರ್ಭದಲ್ಲಿ ಉದ್ಯಮಿಗಳಾದ ನಾರಾಯಣ ನಾಯ್ಕ, ಕೇಶವ ಶೆಟ್ಟಿ ನೂತನ ಉದ್ದಿಮೆಗೆ ಶುಭವನ್ನು ಹಾರೈಸಿದರು. ಸಿಮಿ ಜಾರ್ಜ್,ಸುಶೀಲಾ, ಗ್ರೇಸಿ, ರಫೀಕ್ ಉಪಸ್ಥಿತರಿದ್ದರು.

Leave a Reply

error: Content is protected !!