ಬದ್ರಿಯಾ ಜುಮ್ಮಾ ಮಸೀದಿ ಕೊಕ್ಕಡ ಹಾಗೂ SKSSF ಈ ಕೊಕ್ಕಡ ವಿಖಾಯ ಟೀಮ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಶೇರ್ ಮಾಡಿ
Photo By: Mohammad Salam

ನೇಸರ ನ8: ಬದ್ರಿಯಾ ಜುಮ್ಮಾ ಮಸೀದಿ ಕೊಕ್ಕಡ ಹಾಗೂ SKSSF ಕೊಕ್ಕಡ ವಿಖಾಯ ಟೀಮ್ ವತಿಯಿಂದ 07/11/2021ರಂದು ಬಾಲ ವಿಕಾಸ ಅಂಗನವಾಡಿ ಕೇಂದ್ರ ಹಳ್ಳಿಗೇರಿ ಕೊಕ್ಕಡ ಇದರ ಅಂಗಳ ಸಮತಟ್ಟು ಹಾಗೂ ಸ್ವಚ್ಛತಾ ಕಾರ್ಯಕ್ರಮ ವಿಖಾಯ ಸದಸ್ಯರು ನಡೆಸಿದರು ದುವಾ: ಸಮದ್ ಬಾಖಾವಿ ಖತಿಬರು BJM ಕೊಕ್ಕಡ ನೆರವೇರಿಸಿದರು, ಮುಸ್ತಫಾ ಮಲ್ಲಿಗೆ BJM ಅಧ್ಯಕ್ಷರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,
BJM ಮಾಜಿ ಅಧ್ಯಕ್ಷರು ಯೂಸುಫ್ YMK, ಶಾಖಾ ಉಪಾಧ್ಯಕ್ಷರು ಅಶ್ರಫ್ ಹಳ್ಳಿಗೇರಿ,ಶಾಖಾ ಕಾರ್ಯದರ್ಶಿ ಸಲೀಮ್‍ MK,ವಿಖಾಯ ಕನ್ವೀನರ್ M ಯೂಸುಫ್, ಹಾಗೂ ಸದಸ್ಯರು ಸಹಕಾರ ನೀಡಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಕ್ಕಡ, ಪ್ರಾರಂಭಗೊಂಡ ಹಿನ್ನಲೆಯಲ್ಲಿ ಶಾಲಾ ಪರಿಸರವನ್ನು ಮಲ್ಲಿಗೆ ಮಜಲು, ಬೋಳದ ಬೈಲು, ಮೂರು ಶಾಖೆಯ ವಿಖಾಯ ತಂಡ ಶಾಲೆಯ ಸುತ್ತ ಮುತ್ತ ಸ್ವಚ್ಛತೆ ಯನ್ನು ಮಾಡಿದರು
.

Leave a Reply

error: Content is protected !!