ಮಧ್ಯಂತರ ವಲಯ ಸಮ್ಮೇಳನದಲ್ಲಿ ಆಲಂಕಾರು ಜೇಸಿಐಗೆ ಹಲವು ಪ್ರಶಸ್ತಿಗಳು

ಶೇರ್ ಮಾಡಿ

ನೇಸರ ಜೂ.02: ಜೇಸಿಐ ವಲಯ 15ರ ಮಧ್ಯಂತರ ಸಮ್ಮೇಳನ(Midcon) ಇತ್ತೀಚೆಗೆ ಮಡಂತ್ಯಾರು ಘಟಕದ ಆಶ್ರಯದಲ್ಲಿ ನಡೆಯಿತು. ಈ ಸಮ್ಮೇಳನದಲ್ಲಿ ವಲಯದ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೇಸಿಐ ಆಲಂಕಾರು ಘಟಕಕ್ಕೆ ಸ್ಪೆಷಲ್ project ಅವಾರ್ಡ್ ಹಾಗೂ outstanding president ಪ್ರಶಸ್ತಿಗಳು ಲಭಿಸಿವೆ. ಇದರ ಜೊತೆಗೆ ರಕ್ತದಾನ, ಆರೋಗ್ಯ ಶಿಬಿರ, salute the silent ಮೊದಲಾದ 10ಕ್ಕು ಹೆಚ್ಚು ವಿಭಾಗಗಳಲ್ಲಿ ಪ್ರಶಸ್ತಿ ದೊರೆತಿದೆ.

ವಲಯ ಅಧ್ಯಕ್ಷ ರೋಯನ್ ಉದಯ್ ಕ್ರಾಸ್ತಾ, ವಲಯ ಉಪಾಧ್ಯಕ್ಷ ಪ್ರಶಾಂತ್ ಲಾಯಿಲ ಮೊದಲಾದ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು. ಘಟಕದಿಂದ ಅಧ್ಯಕ್ಷ ಅಜಿತ್ ಕುಮಾರ್ ರೈ ಜೊತೆ 15ಕ್ಕು ಹೆಚ್ಚು ಆಡಳಿತ ಮಂಡಳಿ ಹಾಗೂ ಇತರ ಸದಸ್ಯರು ಸಮಾರಂಭದಲ್ಲಿ ಹಾಜರಿದ್ದು ಪ್ರಶಸ್ತಿ ಸ್ವೀಕರಿಸಿದರು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

error: Content is protected !!