ನೇಸರ ಮಾ.19: ಕಳೆಂಜ ವಿವೇಕಾನಂದ ಸೇವಾಶ್ರಮ ವತಿಯಿಂದ ನಡೆಸಲ್ಪಡುವ ನಂದಗೋಕುಲ ಗೋಶಾಲೆಗೆ ಅಳವಡಿಸಲಾದ ಶೀಟುಗಳು ಭೀಕರ ಗಾಳಿಗೆ ಹಾರಿ ಹೋಗಿ ಪುಡಿಪುಡಿಯಾಗಿದೆ.

ಸೋತ್ತುಗಳಿಗೆ ಹಾನಿಯಾಗಿದೆ. ಗೋಶಾಲೆಯ ಕಂಬಗಳು ಮುರಿದು ಬಿದ್ದು ಜಾನುವಾರುಗಳು ಗಾಯಗೊಂಡಿದೆ.
—ಜಾಹೀರಾತು—