ಶಿಬಾಜೆ: ಗಾಳಿ, ಮಳೆಯ ಆರ್ಭಟ, ಮನೆಯ ಜೀಪ್ ಶೆಡ್ ನ ಮೇಲೆ ಉರುಳಿಬಿದ್ದ ತೆಂಗಿನಮರ

ಶೇರ್ ಮಾಡಿ

ನೇಸರ ಮಾ.19: ಶಿಬಾಜೆ ಗ್ರಾಮದ ಪೆರ್ಲ ಬಂಗೇರಡ್ಕ ನಿವಾಸಿ ಜೋನ್ ರವರ ಮನೆಯ ಜೀಪ್ ಶೆಡ್ ನ ಮೇಲೆ ಮಾ.18 ರಂದು ಸಂಜೆ ಸುರಿದ ಭೀಕರ ಗಾಳಿ ಮಳೆಗೆ ತೆಂಗಿನಮರವೊಂದು ಉರುಳಿಬಿದ್ದ ಘಟನೆ ನೆಡೆದಿದೆ.
ತೆಂಗಿನ ಮರ ಉರುಳಿಬಿದ್ದ ರಭಸಕ್ಕೆ ಜೀಪ್ ಶೆಡ್ ಗೆ ಅಳವಡಿಸಿದ್ದ ಸಿಮೆಂಟ್ ಶೀಟುಗಳು ಪುಡಿಪುಡಿಯಾಗಿದ್ದು, ಒಳಗೆ ನಿಲ್ಲಿಸಿದ್ದಂತಹ ಜೀಪ್ ಗೂ ಹಾನಿಯಾಗಿದೆ. ಈ ಸಂದರ್ಭ ಮನೆಯವರು ಹೊರಗೆ ಓಡಿ ಬಂದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ವೀಕ್ಷಿಸಿ Subscribers ಮಾಡಿ

Leave a Reply

error: Content is protected !!