



ನೇಸರ ಜು.03: ಕಡಬ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಚುನಾವಣೆ, 2022-27ನೇ ಸಾಲಿನ ಕಡಬ ತಾಲೂಕು ಸಹಶಿಕ್ಷಕರ ಸಂಘದ ನಿರ್ದೇಶಕರಾಗಿ ಶಾಂತರಾಮ ಓಡ್ಲ, ಸ.ಪ್ರೌ.ಶಾಲೆ ಕೊಣಾಲು, ದೇವಿಪ್ರಸಾದ್. ಎ., ಸ.ಪ್ರೌ.ಶಾಲೆ ಕಡಬ, ಸತ್ಯನಾರಾಯಣ ಎಸ್ ಹೆಚ್., ಸಂತ ಆಂತೋನಿ ಪ್ರೌಢಶಾಲೆ ಉದನೆ ಹಾಗೂ ಶ್ರೀಮತಿ ಶ್ರೀಲತಾ ಸ.ಉ.ಹಿ.ಪ್ರಾ.ಶಾಲೆ ಕುದ್ಮಾರು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.




