ತೈಲ ದಾನ ಮತ್ತು ಪಡಿಕಾಳು ವಿತರಣೆ

ಶೇರ್ ಮಾಡಿ

ನೇಸರ ಆ.18: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಿಂಹ ಸಂಕ್ರಮಣದ ಅಂಗವಾಗಿ ಸಂಪ್ರದಾಯದಂತೆ ತೈಲ ದಾನ ಮತ್ತು ಪಡಿಕಾಳು ವಿತರಣೆ ಯನ್ನು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ನೆರವೇರಿಸಿದರು.
3320 ಲೀ. ತೆಂಗಿನ ಎಣ್ಣೆ,6035 ಕೆಜಿ ಅಕ್ಕಿ,ತಲಾ 1207 ಕೆಜಿ ಪಡಿಕಾಳು,ಉಪ್ಪು ಹಾಗೂ 482 ಕೆ.ಜಿ. ಮೆಣಸು ವಿತರಿಸಲಾಯಿತು.

NESARA|| WhatsApp ||GROUPS

                             

 

                                                       

 

See also  ನೆಲ್ಯಾಡಿ, ಗೊಳಿತೊಟ್ಟು, ಪೆರಿಯಡ್ಕ ಗಳಲ್ಲಿ ಸಿ.ಆರ್.ಪಿ.ಎಫ್ ಹಾಗೂ ಉಪ್ಪಿನಂಗಡಿ ಪೊಲೀಸರ ಪಥ ಸಂಚಲನ

Leave a Reply

Your email address will not be published. Required fields are marked *

error: Content is protected !!