ಸಾವಿನಲ್ಲಿಯೂ ಸಾರ್ಥಕ ಮೆರೆದ ಕೊಕ್ಕಡದ ವೀಣಾ ನಾಯಕ್

ಶೇರ್ ಮಾಡಿ

ನೇಸರ ಸೆ.10: ಕೊಕ್ಕಡದ ಬ್ರಾಂಚ್ ಪೋಸ್ಟ್ ಮಾಸ್ಟರ್ ಆಗಿದ್ದ ದಿ.ಕೇಶವ ನಾಯಕ್ ರವರ ಪತ್ನಿ ವೀಣಾ ನಾಯಕ್(80.ವ) ನಿಧನ.
ಅಸೌಖ್ಯದಿಂದ ವೀಣಾ ನಾಯಕ್ ರವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ನಿಧನ ಹೊಂದಿದ ಇವರು ಎರಡು ನೇತ್ರಗಳನ್ನು ದಾನ ಮಾಡುವುದರೊಂದಿಗೆ ಸಾವಿನಲ್ಲಿ ಸಾರ್ಥಕ ಮೆರೆದಿದ್ದಾರೆ.
ಮೃತರು ಮಗ ಪ್ರವೀಣ್ ನಾಯಕ್, ನರಸಿಂಹ ನಾಯಕ್, ಮಗಳು ವಿದ್ಯಾ, ವರದ ರನ್ನು ಅಗಲಿದ್ದಾರೆ.

Leave a Reply

error: Content is protected !!