ಪಟ್ಲಡ್ಕದಲ್ಲಿ ಸೆ.17ರಂದು ಕೊರಗಜ್ಜನಿಗೆ ಹರಕೆಯ ಕೋಲ ಸೇವೆ

ಶೇರ್ ಮಾಡಿ

ನೇಸರ ಸೆ.16: ಕೌಕ್ರಾಡಿ ಗ್ರಾಮದ ಪಟ್ಲಡ್ಕದ ಕೊರಗಜ್ಜನ ಕ್ಷೇತ್ರದಲ್ಲಿ ಬೆಂಗಳೂರಿನ ಭಕ್ತರಾದ ಬಾಲಾಜಿ ಮತ್ತು ಕುಟುಂಬಸ್ಥರ ಹರಕೆಯ ಸೇವೆಯಾಗಿ ಕೊರಗಜ್ಜನಿಗೆ ಹರಕೆಯ ಕೋಲ ಸೇವೆ ಸೆ.17ರಂದು ಬೆಳಿಗ್ಗೆ 7ಕ್ಕೆ ನಡೆಯಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಭಗವದ್ಭಕ್ತರು ಆಗಮಿಸಿ ಅಜ್ಜನ ಕೃಪೆಗೆ ಪಾತ್ರರಾಗ ಬೇಕೆಂದು ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.

See also  ಗೋಳಿತ್ತೊಟ್ಟು ಗ್ರಾ.ಪಂ. ಸಭಾಭವನದಲ್ಲಿ ವಿದ್ಯುತ್ ಅದಾಲತ್

Leave a Reply

Your email address will not be published. Required fields are marked *

error: Content is protected !!