ಶೇರ್ ಮಾಡಿ

ನಿಡ್ಲೆ ಗ್ರಾಮದ ನೆಡಿಲು ನಿವಾಸಿ ಜಿನ್ನಪ್ಪ ಗೌಡ(ವ.73)ರವರು ಅಲ್ಪಕಾಲದ ಅಸೌಖ್ಯದಿಂದ ಅ. 22ರಂದು ನಿಧನರಾದರು.
ನಿಡ್ಲೆ ಸಹಕಾರಿ ಸಂಘದಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮೃತರಿಗೆ ಪತ್ನಿ ಇಬ್ಬರು ಪುತ್ರರು ಹಾಗೂ ಪುತ್ರಿಯರು ಇದ್ದಾರೆ.