ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ತಿನ ಚುನಾವಣೆ

ಶೇರ್ ಮಾಡಿ
ಅಕ್ಷತ್
ಜಯಶ್ರೀ ಎಮ್. ಸಿ
ಸಮೀಕ್ಷ ಎಲ್. ರೈ

ಸುಬ್ರಮಣ್ಯ: ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ದಿನಾಂಕ 10.11.2022 ರಂದು ವಿದ್ಯಾರ್ಥಿ ಪರಿಷತ್ತಿನ ಚುನಾವಣೆ ನಡೆಯಿತು.
ಅಧ್ಯಕ್ಷರಾಗಿ ವಾಣಿಜ್ಯ ವಿಭಾಗದ ಅಕ್ಷತ್, ಉಪಾಧ್ಯಕ್ಷೆಯಾಗಿ ಕಲಾ ಪದವಿಯ ಜಯಶ್ರೀ ಎಮ್. ಸಿ, ಕಾರ್ಯದರ್ಶಿಯಾಗಿ ವಾಣಿಜ್ಯ ವಿಭಾಗದ ಸಮೀಕ್ಷ ಎಲ್. ರೈ ಆಯ್ಕೆಯಾಗಿರುತ್ತಾರೆ.

Leave a Reply

error: Content is protected !!