ನೆಲ್ಯಾಡಿ ಸಂತ ಜಾರ್ಜ್ ಪ್ರೌಢಶಾಲೆ, ಆಂಗ್ಲ ಮಾಧ್ಯಮ ಶೇ. 95, ಕನ್ನಡ ಮಾಧ್ಯಮ ಶೇ.88.31 ಫಲಿತಾಂಶ

ಶೇರ್ ಮಾಡಿ

ನೆಲ್ಯಾಡಿ: ಸಂತ ಜಾರ್ಜ್ ಪ್ರೌಢಶಾಲೆ, ಆಂಗ್ಲ ಮಾಧ್ಯಮ ಶೇ. 95,ಕನ್ನಡ ಮಾಧ್ಯಮ ಶೇ.88.31 ಫಲಿತಾಂಶ ದಾಖಲಿಸಿದೆ.

ಆಂಗ್ಲ ಮಾಧ್ಯಮದಲ್ಲಿ
7 ವಿಶಿಷ್ಟ ಶ್ರೇಣಿಯಲ್ಲಿ, 54 ಪ್ರಥಮ ಶ್ರೇಣಿ, 5 ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಸಾಕ್ಷಿ 608 ಅಂಕ, ಶ್ರೇಯಸ್ 599, ಅಶೆಲ್ ಪಾಯಸ್ 598, ರೋಹನ್ 591, ಸುಶಾನಿ 586, ಪ್ರಣಮ್ಯ 578, ಪ್ರೇರಣ 571, ವೈಷ್ಣವಿ 564, ದೀಕ್ಷಾ.ಡಿ 557, ಮನ್ವಿತ್ 551, ಅಭಿಜ್ಞಾ 549, ಅನುಷಾ ಟಿ ಪಿ 549, ಧನ್ಯ ಶ್ರೀ 549, ಇಶಾ ಪ್ರಸಾದ್ 546, ಅನೋಜ್ ಕೆ ಜೋನ್ 532, ಅಂಜು ಟಿ ಕೆ 532, ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಪಾಸಾಗಿದ್ದಾರೆ
.

ಕನ್ನಡ ಮಾಧ್ಯಮ
5 ಜನ ವಿಶಿಷ್ಟ ಶ್ರೇಣಿಯಲ್ಲಿ, 33 ಜನ ಪ್ರಥಮ ಶ್ರೇಣಿಯಲ್ಲಿ, 23 ಜನ ದ್ವಿತೀಯ ಶ್ರೇಣಿಯಲ್ಲಿ, 7 ಜನ ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಮಧುಶ್ರೀ 611 ಅಂಕ, ಸಂಪತ್ 603, ಆಂಟನಿ 583, ದಿವ್ಯಶ್ರೀ ಎ.ಬಿ 567, ರಕ್ಷಿತ 542 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿ ಯಲ್ಲಿ ಪಾಸಾಗಿದ್ದಾರೆ

Leave a Reply

error: Content is protected !!