ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ,ನೆಲ್ಯಾಡಿಯ ಕರಯೋಗಂ ವತಿಯಿಂದ ವಾರ್ಷಿಕ ಮಹಾ ಸಭೆ

ಶೇರ್ ಮಾಡಿ

ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ,ನೆಲ್ಯಾಡಿ ಕರಯೋಗಂ ವತಿಯಿಂದ ಏರ್ಪಡಿಸಲಾಗಿದ್ದ ವಾರ್ಷಿಕ ಮಹಾ ಸಭೆಯ ಉದ್ಘಾಟನೆಯು ಭಾನುವಾರ ಬೆಳಿಗ್ಗೆ  ಹೊಸಮಜಲಿನ ನಾಯರ್ ಸರ್ವಿಸ್ ಸಭಾ ಭವನದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ನೆಲ್ಯಾಡಿ ಕರಯೋಗಂನ ಅಧ್ಯಕ್ಷರು ,ಮಹಿಳಾ ವಿಭಾಗದ ಅಧ್ಯಕ್ಷೆ,ಕಾರ್ಯದರ್ಶಿಗಳು,ಯುತ್ ವಿಂಗ್ ಪ್ರತಿನಿಧಿಗಳು ,ಸರ್ವ ಸದಸ್ಯರು  ಹಾಗೂ ಮುಖ್ಯ ಅತಿಥಿಗಳಾಗಿ ಜಿ ಕೆ ಎಸ್ ಪಿಳ್ಳೈ ಮಂಗಳೂರು ,ಮುರಳಿ ಎಚ್ ಮಂಗಳೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶ್ರೀಜಾ ವಿನೋದ್ ಅವರಿಂದ ಪ್ರಾರ್ಥನೆ , ಆಚಾರ್ಯ ಸ್ಮರಣೆಯು ಜಿಶಾ ದಿಲೀಪ್ ಹಾಗೂ ಸ್ವಾಗತ ಭಾಷಣವನ್ನು ಉನ್ನಿಕೃಷ್ಣನ್ ನಾಯರ್ ನೆರವೇರಿಸಿದರು.ಕರಯೋಗಂ ಮಹಿಳಾ ವಿಭಾಗದ ಅಧ್ಯಕ್ಷೆ ತಂಗಮಣಿ ಅಮ್ಮ ಮಹಿಳಾ ವಿಭಾಗದ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿದರು.

 ಕರಯೋಗಂ ವರದಿವಾಚನ ವಿನೋದ್ ಕುಮಾರ್ ,ಲೆಕ್ಕಪತ್ರ ಮಂಡನೆ ಶ್ರೀಲತಾ ಮೋಹನ್ ,ಮಹಿಳಾ ವಿಭಾಗದ ವರದಿವಾಚನ ಶ್ರೀಜಾ ವಿನೋದ್, ಲೆಕ್ಕಪತ್ರ ಮಂಡನೆ ಶಕುಂತಲಾ ನೆರವೇರಿಸಿದರು
ರಘುನಾಥನ್ ನಾಯರ್ ಧನ್ಯವಾದ ಸಮರ್ಪಿಸಿದರು.

ಹೊಸ್ಮಠ-ಬಲ್ಯ : 25ನೇ ವರ್ಷದ ಬೆಳ್ಳಿ ಹಬ್ಬ ಕಾರ್ಯಕ್ರಮದ ಸಂಪೂರ್ಣ ಮಾಹಿತಿ

Leave a Reply

error: Content is protected !!