ಮನೆಗೆ ಸಿಡಿಲು ಬಡಿದು ಹಾನಿ

ಶೇರ್ ಮಾಡಿ

ವೇಣೂರಿನ ಜನತಾ ಕಾಲೋನಿಯ ಪ್ರೇಮಾ ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ.

ಸಿಡಿಲಿನ ಆಘಾತಕ್ಕೆ ಪ್ರೇಮಾ ಅವರು ಮೂರ್ಛೆ ತಪ್ಪಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ವಯರಿಂಗ್, ವಿದ್ಯುತ್ ಮೀಟರ್ ಸಂಪೂರ್ಣ ಹಾನಿಗೊಳಗಾಗಿದ್ದು ಮನೆಯ ಗೋಡೆಗೆ ಬಿರುಕು ಬಿದ್ದಿದೆ.

ವೇಣೂರು ಗ್ರಾಪಂ ಅಧ್ಯಕ್ಷ ನೇಮಯ್ಯ ಕುಲಾಲ್, ವಿಎ ಉಮೇಶ್, ಗ್ರಾಪಂ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

error: Content is protected !!