ಮಂಗಳೂರಿನಲ್ಲಿ PATHWAY ENTERPRISES , WOMEN DOCTORS WING ,ALL INDIA HAIR & BEAUTY ASSOCIATION ಜಂಟಿ ಸಹಭಾಗಿತ್ವದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳ ಹಬ್ಬ ಕಾರ್ಯಕ್ರಮ ಕಳೆದ ಮಂಗಳವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಸಂಪ್ಯಾಡಿಯ ಅದ್ವಿನ್ ಎಸ್ ಭಾಗವಹಿಸಿ ಲಿಟ್ಲ್ ಪ್ರಿನ್ಸ್ ಟೈಟಲ್ ವಿನ್ನರ್ ಆಗಿದ್ದಾರೆ.
ಇವರು ಸಂಪ್ಯಾಡಿಯ ಸುದರ್ಶನ್ ಹಾಗೂ ರಮ್ಯ ದಂಪತಿಯ ಪುತ್ರ. ಪ್ರಸ್ತುತ ಬಿಷಪ್ ಪೋಲಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ನ 1ನೇ ತರಗತಿಯ ವಿದ್ಯಾರ್ಥಿ.