ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಲೀಜನ್ ಗೆ ಪ್ರಾಂತಿಯ ಸಮ್ಮೇಳನದಲ್ಲಿ ಹಲವು ಪ್ರಶಸ್ತಿ

ಶೇರ್ ಮಾಡಿ

ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯ ಪ್ರಾಂತಿಯ ಸಮ್ಮೇಳನ ನ.19 ರಂದು ಶಿವಮೊಗ್ಗದಲ್ಲಿ ನಡೆಯಿತು.

ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಲೀಜನ್ ನ ಅಧ್ಯಕ್ಷ ಸೀನಿಯರ್ PPF ನಾರಾಯಣ ಎನ್ ಬಲ್ಯ ರಿಗೆ Outstanding president award, Outstanding legion award, Outstanding media coverage award, Shining star president award, G&D outstanding award, Outstanding Community Development programmer award ಮಾತ್ರವಲ್ಲದೆ ಸೀನಿಯರ್ ಮೋಹನ್ ಕುಮಾರ್.ಡಿ ಅವರಿಗೆ Outstanding active member award ಹೀಗೆ ಒಟ್ಟು 9 ಪ್ರಶಸ್ತಿಗಳು ನೆಲ್ಯಾಡಿ ಎಸ್ ಸಿ ಐ ಲೀಜನ್ ಗೆ ಬಂದಿರುತ್ತದೆ.

ನೆಲ್ಯಾಡಿ ಲೀಜನ್ ಅಧ್ಯಕ್ಷ ಸೀನಿಯರ್ PPF ನಾರಾಯಣ.ಎನ್ ಬಲ್ಯ ಕೊಲ್ಲಿಮಾರು, ಸೀನಿಯರೆಟ್ ಅಧ್ಯಕ್ಷರಾದ ಪುಷ್ಪಾ ನಾರಾಯಣ್ ಕೊಲ್ಲಿಮಾರು, ಸ್ಥಾಪಕಾಧ್ಯಕ್ಷರಾದ ಸೀನಿಯರ್ PPF ಅಬ್ರಾಹಂ ವರ್ಗಿಸ್, ಎಸ್ ಸಿ ಐ ರಾಷ್ಟೀಯ ಅಧಿಕಾರಿ ಸೀನಿಯರ್ PPF ಡಾ.ಸದಾನಂದ ಕುಂದರ್,ಸೀನಿಯರ್ ಪ್ರಶಾಂತ್ ಸಿ.ಎಚ್, ಸೀನಿಯರ್ ಶೀನಪ್ಪ ನಾಯ್ಕ, ಸೀನಿಯರ್ ಗಣೇಶ್. ಕೆ.ರಶ್ಮಿ, ಸೀನಿಯರ್ ಮೋಹನ್ ಕುಮಾರ್.ಡಿ, ಸೀನಿಯರ್ ಜಯಂತಿ ಬಿ.ಎಂ, ಪ್ರಜ್ಯೋತ್ ನಾರಾಯಣ್ ಕೊಲ್ಲಿಮಾರು ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಸ್ವೀಕರಿಸಿದರು.

Leave a Reply

error: Content is protected !!