
ನೆಲ್ಯಾಡಿ: ಶಿರಾಡಿ ಗ್ರಾಮದ ಕುನ್ನತ್ತ್ ನಿವಾಸಿ ಪತ್ರೊಸ್ ಎoಬುವರ ಪತ್ನಿ ಸಾರಮ್ಮ(65.ವ) ಅವರು ಮೇ 22ರಂದು ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸಾರಮ್ಮ ಅವರು ಮೃದುಸ್ವಭಾವದವರು ಅದರಲ್ಲೂ ಸರ್ವರೊoದಿಗೂ ಒಳ್ಳೆಯ ಓಡನಾಡ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅಡ್ಡಹೊಳೆ ಸೈoಟ್ ಜೋರ್ಜ್ ಚರ್ಚ್ ನ ಪ್ಯಾರಿಶ್ ಸದಸ್ಯರಾಗಿದ್ದು, ಅದ್ಯಾತ್ಮಿಕ ಚಿoತಕರು ಆಗಿದ್ದರು.
ಮೃತರಿಗೆ ಪತಿ, ಎರಡು ಗಂಡು, ಒಂದು ಹೆಣ್ಣು ಮಕ್ಕಳು ಇದ್ದಾರೆ.






