ಕೊಕ್ಕಡ ಗ್ರಾಮದ ಉಪ್ಪಾರು ಮನೆಯ ಅನಂತರಾಮ ಉಪ್ಪಾರ್ಣ(95.ವ) ಅಲ್ಪಕಾಲದ ಅಸೌಖ್ಯದಿಂದ ಮೇ 23ರ ಮುಂಜಾನೆ ನಿಧನರಾದರು.
ಮೃತರು ಪುತ್ರರಾದ ನೆಲ್ಯಾಡಿ ಶ್ರೀನಿಧಿ ಫೈನಾನ್ಸ್ ಮತ್ತು ಶ್ರೀನಿಧಿ ಬಯೋಪ್ಲೇಟ್ಸ್ ಮಾಲಕ ಸುಬ್ರಹ್ಮಣ್ಯ ಉಪ್ಪಾರ್ಣ, ಶ್ರೀನಿಧಿ ಪ್ರಿಂಟರ್ಸ್ ಮತ್ತು ಗ್ರಾಫಿಕ್ಸ್ ನ ಮಾಲಕ ರಾಜೇಂದ್ರ ಪ್ರಸಾದ್ ಉಪ್ಪಾರ್ಣ, ಬೆಂಗಳೂರು ವಿದ್ಯಾಪೀಠದಲ್ಲಿ ಅರ್ಚಕರಾಗಿರುವ ಶ್ರೀನಿವಾಸ ಮೂರ್ತಿ ಉಪ್ಪಾರ್ಣ ಹಾಗೂ ಮೂವರು ಪುತ್ರಿಯರಾದ ಮಾಧವಿ, ಮಂಜುಳಾ, ಭಾರತಿ ಮತ್ತು ಸೊಸೆಯಂದಿರಾದ ನಿರ್ಮಲ, ಮಮತಾ, ಸುಜಾತ ಸೇರಿದಂತೆ ಮೊಮ್ಮಕ್ಕಳು ಹಾಗೂ ಬಂಧು ಬಳಗದವರು ಅಗಲಿದ್ದಾರೆ.