ಕಡಬ: ವಿದ್ಯಾರ್ಥಿ ಸಂಘದ ಚುನಾವಣೆ

ಶೇರ್ ಮಾಡಿ

ಕಡಬ : ಇಲ್ಲಿನ ಕ್ನಾನಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಜೂ.7ರಂದು ಮತಯಂತ್ರದ ಮೂಲಕ ನಡೆಸಲಾಯಿತು.

ಚುನಾವಣ ಪ್ರಕ್ರಿಯೆಯನ್ನು ನೆಲ್ಯಾಡಿ ಬೆಥನಿ ಐಟಿಐ ಕಾಲೇಜಿನ ಉಪನ್ಯಾಸಕರಾದ ಸುನಿಲ್ ಜೋಸೆಫ್ ಮತ್ತು ತಂಡ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಫಾ. ಅನೀಶ್ ಫಿಲಿಪ್, ಸಿಸ್ಟರ್ ಮಾರಿಯಾ ಲೂಯಿಸಾ ಉಪಸ್ಥಿತರಿದ್ದರು. ಚುನಾವಣೆ ಉಸ್ತುವಾರಿ ಶಿಕ್ಷಕಕುಸುಮಾಧರ್.ಎಚ್. ಶುಭಹಾರೈಸಿದರು.

Leave a Reply

error: Content is protected !!