ಕಡಬ: ಕ್ನಾನಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಘದ ನಾಯಕಿಯಾಗಿ ಯಾನ್ವಿತ.ಎಂ.ಕೆ ಆಯ್ಕೆ

ಶೇರ್ ಮಾಡಿ

ಕಡಬ : ಇಲ್ಲಿನ ಕ್ನಾನಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಜೂ.7ರಂದು ಮತಯಂತ್ರದ ಮೂಲಕ ನಡೆಸಲಾಯಿತು.

ವಿಧ್ಯಾರ್ಥಿ ಸಂಘದ ನಾಯಕಿಯಾಗಿ ಯಾನ್ವಿತ.ಎಂ.ಕೆ. ಹಾಗೂ ಉಪನಾಯಕಿಯಾಗಿ ಅನ್ವಿತಾ ರತೀಶ್, ಕ್ರೀಡಾ ಕಾರ್ಯದರ್ಶಿಯಾಗಿ ಅನಂತು.ಎಸ್. ಹಾಗೂ ಸಾಂಸ್ಕೃತಿಕ ನಾಯಕಿಯಾಗಿ ಕು.ತನ್ವಿ.ವಿ.ರೈ ಆಯ್ಕೆಯಾದರು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಫಾ.ಅನೀಶ್ ಫಿಲಿಪ್, ಸಿಸ್ಟರ್ ಮಾರಿಯಾ ಲೂಯಿಸಾ ಉಪಸ್ಥಿತರಿದ್ದರು. ಚುನಾವಣೆ ಉಸ್ತುವಾರಿ ಶಿಕ್ಷಕಕುಸುಮಾಧರ್.ಎಚ್. ಶುಭಹಾರೈಸಿದರು.

Leave a Reply

error: Content is protected !!