ಕಡಬ: ಇಲ್ಲಿನ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.12ರಂದು ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನವನ್ನು ಆಚರಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮರಿಯಾ ಲೂಯಿಸಾ ರವರ ನಿರ್ದೇಶನದಂತೆ ಸಹ ಶಿಕ್ಷಕರಾದ ಶೈಜು ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಸುಮಾಧರ ಹೆಚ್. ರವರು ಪ್ರಮಾಣವಚನ ಬೋಧಿಸಿದರು.