ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಹೊಸಮಜಲು ಸಮೀಪದ ಪಂಜಿಗದ್ದೆ ನಿವಾಸಿ ನೆಲ್ಯಾಡಿ ಕುಮಾರ ಕೃಪಾ ಸ್ಟೋರ್ ನ ಮಾಲಕ ದಿವಂಗತ ರಾಮಚಂದ್ರ ಆಚಾರ್ಯ ಅವರ ಧರ್ಮಪತ್ನಿ ಕಲಾವತಿ ಆಚಾರ್ಯ (80) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಿ.13 ರಂದು ನಿಧನರಾದರು.
ಮೃತರು ಪುತ್ರ ರವಿಪ್ರಸಾದ್ ಆಚಾರ್ಯ,ಸುಬ್ರಹ್ಮಣ್ಯ ಆಚಾರ್ಯ ,ಮಗಳು ಸ್ವರ್ಣ ಲತಾ, ಸುಕನ್ಯಾ ಶ್ರೀನಿವಾಸ ಅವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಡಿ.14ರ ಬೆಳಗ್ಗೆ 8.00ಕ್ಕೆ ಸ್ವಗೃಹದಲ್ಲಿ ನಡೆಯಲಿದೆ.