ಪತ್ರಿಕಾ ಮಾದ್ಯಮದ ಅನುಕರಣೆ…ಪ್ರಸಾರ ಮಾದ್ಯಮದ ಅನುಸರಣೆ.
ಪಟ್ರಮೆ : ಇಲ್ಲಿಯ ಪಟ್ಟೂರು ಗುತ್ತು ಮನೆತನದ ಹಿರಿಯ ವ್ಯಕ್ತಿ ಹಾಗೂ ಪ್ರಗತಿಪರ ಕೃಷಿಕರಾಗಿದ್ದ ಕುಂಞಣ್ಣ ಶೆಟ್ಟಿ(90) ಜುಲೈ 25ರಂದು ನಿಧನರಾಗಿದ್ದಾರೆ.
ಮೃತರಿಗೆ ಪುತ್ರ, ಮೂವರು ಪುತ್ರಿಯರು ಇದ್ದಾರೆ.