ದುಬೈಯಲ್ಲಿ ‘ಮಿಸಸ್ ಮಂಗಳೂರು ಡೀವಾ 2025’ ಸ್ಪರ್ಧೆ: ನೆಲ್ಯಾಡಿಯ ಮಿನು ಜೋಸ್‌ ಅವರಿಗೆ ಕಿರೀಟ

ಶೇರ್ ಮಾಡಿ

ನೆಲ್ಯಾಡಿ: ದುಬೈನಲ್ಲಿ ಪ್ರಿಯಾ ಫ್ಯಾಷನ್ಸ್ ವತಿಯಿಂದ, ಗೋಶೆನ್ ಇವೆಂಟ್ಸ್ ಮೀಡಿಯಾ ಸಹಯೋಗದಲ್ಲಿ ಆಯೋಜಿಸಲಾದ ‘ಮಿಸಸ್ ಮಂಗಳೂರು ಡೀವಾ 2025’ ಸೌಂದರ್ಯ ಸ್ಪರ್ಧೆಯಲ್ಲಿ ನೆಲ್ಯಾಡಿಯ ಪ್ರತಿಭಾವಂತ ಮಿನು ಜೋಸ್ ಅವರು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಮೂಲತಃ ಶಿಶಿಲದ ನಿವಾಸಿಯಾಗಿರುವ ಮಿನು ಜೋಸ್ ಅವರು ನೆಲ್ಯಾಡಿಯ ಅನೂಪ್ ಜೋಸ್ ಅವರ ಪತ್ನಿಯಾಗಿದ್ದು, ಪತಿ ಮತ್ತು ಮಗಳೊಂದಿಗೆ ದುಬೈಯಲ್ಲಿ ವಾಸವಿದ್ದಾರೆ. ಮಿನು ಜೋಸ್ ಅವರು ನೆಲ್ಯಾಡಿ ಮಾತಾ ಲ್ಯಾಬ್‌ನ ಜೋಸ್ ಕೆ.ಜೆ. ಅವರ ಸೊಸೆ

  •  

Leave a Reply

error: Content is protected !!