ಕೊಕ್ಕಡ: ಹಳ್ಳಿಗೇರಿ ಸರ್ಕಾರಿ ಶಾಲೆಯ ಪದವೀಧರ ಸಹಶಿಕ್ಷಕ ಶಶಿರಾಜ್ ಕೆ–ಸೆಟ್‌ನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

ಶೇರ್ ಮಾಡಿ

ನೆಲ್ಯಾಡಿ: ಕೊಕ್ಕಡ ಸಮೀಪದ ಹಳ್ಳಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪದವೀಧರ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಶಿರಾಜ್ ಅವರು ಈ ಬಾರಿ ನಡೆದ ಕೆ–ಸೆಟ್ ಅರ್ಹತಾ ಪರೀಕ್ಷೆಯನ್ನು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಳೆದ ಎರಡು ವರ್ಷಗಳಿಂದ ಹಳ್ಳಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೋಧನೆ ಮಾಡುತ್ತಿದ ಶಶಿರಾಜ್. ಮೂಲತಃ ಕಾರ್ಕಳ ತಾಲ್ಲೂಕಿನ ಕುಕ್ಕುಂದೂರು ಗ್ರಾಮದ ಗಣೇಶ್ ನಾಯ್ಕ ಮತ್ತು ಭಾರತಿ ದಂಪತಿಯ ಪುತ್ರ.

  •  

Leave a Reply

error: Content is protected !!