ಇಚ್ಲಂಪಾಡಿ ಕ್ರಿಶ್ಚಿಯನ್ ಬ್ರದರ್ಸ್ ತಂಡದಿಂದ ಕ್ರಿಸ್ಮಸ್ ಕಾರ್ನಿವಾಲ್ ಪೂರ್ವಭಾವಿ — ಕ್ರಿಸ್ಮಸ್ ಸ್ಟಾರ್ ಅಳವಡಿಕೆ

ಶೇರ್ ಮಾಡಿ

ನೆಲ್ಯಾಡಿ: ಇಚ್ಲಂಪಾಡಿ ಕ್ರಿಶ್ಚಿಯನ್ ಬ್ರದರ್ಸ್ ತಂಡದಿಂದ ಡಿ.27ರಂದು ನಡೆಯಲಿರುವ ಕ್ರಿಸ್ಮಸ್ ಕಾರ್ನಿವಾಲ್ ಕಾರ್ಯಕ್ರಮದ ಅಂಗವಾಗಿ ಇಚ್ಲಂಪಾಡಿ ಕ್ರಿಶ್ಚಿಯನ್ ಬ್ರದರ್ಸ್ ತಂಡದವರು ಟ್ರಸ್ಟ್ ವತಿಯಿಂದ ಕ್ರಿಸ್ಮಸ್ ಸ್ಟಾರ್ ಅನ್ನು ಭವ್ಯವಾಗಿ ಅಳವಡಿಸಿದರು. ಕಾರ್ನಿವಾಲ್ ಸಂಭ್ರಮಕ್ಕೆ ಮುನ್ನವೇ ಕ್ರಿಸ್ಮಸ್ ಬೆಳಕಿನ ಕಿರಣಗಳನ್ನು ಹರಡುವ ಈ ಕಾರ್ಯಕ್ರಮ ಸ್ಥಳೀಯರಲ್ಲಿ ಹರ್ಷೋದ್ಗಾರ ಮೂಡಿಸಿತು.

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಜಾನ್ಸನ್ ಕೆ.ಜೆ., ಕನ್ವಿನರ್ ಮೇಹಿ ಜಾರ್ಜ್, ಹಾಗೂ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.

  •  

Leave a Reply

error: Content is protected !!