
ತಂದೆ.ಮಜೀದ್ ಅಲಿ,ತಾಯಿ.ರೇಷ್ಮ.ಎಮ್
ನೆಲ್ಯಾಡಿ

ತಂದೆ.ಸದಾಶಿವ ಶೆಟ್ಟಿ, ತಾಯಿ.ಗೀತಾ
ಸೂರ್ಯತ್ತಾವು

ತಂದೆ.ಕಾಂತ.ಬಿ.ಎಸ್,ತಾಯಿ.ಪವಿತ್ರ.ಪಿ.ಎಲ್
ಕಡಬ

ತಂದೆ.ದೇವಯ್ಯ,ತಾಯಿ.ಸುಗುಣ
ಕಡಬ
ನೇಸರ ನ 3: 2020-2021 ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಐಐಸಿಟಿ ಕಂಪ್ಯೂಟರ್ ಮತ್ತು ಆಯುಷ್ ಕೋಚಿಂಗ್ ಸೆಂಟರ್ ತರಬೇತಿ ಕೇಂದ್ರ ನೆಲ್ಯಾಡಿ ಮತ್ತು ಕಡಬದಲ್ಲಿ ತರಬೇತಿ ಪಡೆದ 5 ವಿದ್ಯಾರ್ಥಿಗಳಲ್ಲಿ 4 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
2021- 2022 ನೇ ಸಾಲಿನ ನವೋದಯ ಮತ್ತು ಮುರಾರ್ಜಿದೇಸಾಯಿ ಪರೀಕ್ಷೆಯ ತರಬೇತಿ ಆರಂಭವಾಗಿದೆ. ಆಸಕ್ತರು ಸಂಸ್ಥೆಯನ್ನು ಸಂಪರ್ಕಿಸಬಹುದು 9448409912.
