

ನೇಸರ ನ13: ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಪಡುಬೆಟ್ಟುನಲ್ಲಿ ಶಿಕ್ಷಕ-ರಕ್ಷರ ಸಭೆ ಸಡೆಯಿತು. ಶಿಕ್ಷಕ- ರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಶಿವಪ್ರಸಾದ್ ಬೀದಿಮನೆ, ಉಪಾಧ್ಯಕ್ಷರಾಗಿ ಚಿತ್ರಾ.ಕೆ ಕುರುಬರಕೇರಿ, ಸದಸ್ಯರಾಗಿ ಅಣ್ಠಿ ಎಳ್ತಿಮಾರ್, ಜಲಜಾಕ್ಷಿ, ಸವಿತ ಡಿಸೋಜ, ರಫೀಕ್.ಯಂ, ಶರೀಫ್, ನಾಝಿಯಾಭಾನು, ಮುಮ್ತಾಜ್, ಸೇಸಪ್ಪ ಪಡಿಪಂಡ, ಬಾಲಕೃಷ್ಣ ಗೌಡ ಕೊಲ್ಲೆಸಾಗ್, ಉಮೇಶ್ ಶಾಂತಿಮಾರ್, ಜನಾರ್ಧನ ಗಡಿಕಲ್ಲು, ಶ್ರೀಧರ ನೂಜಿನ್ನಾಯ, ಸುನೀತಾ ಬೀದಿಶಾಲೆ, ಪವಿತ್ರ ಹೊಸವಕ್ಲು, ಗೀತಾ ಗಡಿಕಲ್ಲು, ಶಾರದ ಪಾತ್ರಾಜೆ.
ಪದನಿಮಿತ ಸದಸ್ಯರಾಗಿ: ಕಾರ್ಯದರ್ಶಿ ಜಾಹ್ನವಿ.ಐ ಪ್ರಭಾರ ಮುಖ್ಯಶಿಕ್ಷಕಿ, ಅಂಗನವಾಡಿ ಕಾರ್ಯಕರ್ತೆ ರಜನಿ, ಹಿರಿಯ ಆರೋಗ್ಯ ಸಹಾಯಕಿ ದಿವ್ಯ.
ನಾಮ ನಿರ್ದೇಶಿತ ಸದಸ್ಯರಾಗಿ: ಸಲಾಂ ಬಿಲಾಲ್ ಗ್ರಾ.ಪಂ.ಸದಸ್ಯರು, ಲೀಲಾವತಿ.ಎಂ ಹಿರಿಯ ಶಿಕ್ಷಕಿ, ಶೃತೇಶ್ ಶೆಟ್ಟಿ ಶಾಲಾ ನಾಯಕ ಆಯ್ಕೆಯಾದರು.
ನೆಲ್ಯಾಡಿ ಗ್ರಾ.ಪಂ ಸದಸ್ಯ ಶ್ರೀಯುತ ಪ್ರಕಾಶ್ ರಾಮನಗರ, ಜಯಲಕ್ಷ್ಮಿ ಬೀದಿಮನೆ, ಪುಷ್ಪ ಪಡುಬೆಟ್ಟು, ನೆಲ್ಯಾಡಿ ಕ್ಲಸ್ಟರ್‍ನ ಸಿ ಅರ್ ಪಿ ವಿಮಲ್ ಕುಮಾರ್ ಹಾಗೂ ವಿದ್ಯಾರ್ಥಿಗಳ ಪೋಷಕರು ಸಭೆಯಲ್ಲಿ ಉಪಸ್ಥಿತರಿದ್ದರು. ಜಾಹ್ನವಿ ಐ ಸ್ವಾಗತಿಸಿ, ಸಜಿನ.ಕೆ ವಂದಿಸಿದರು, ಕಮಲಾಕ್ಷಿ.ಕೆ ನಿರೂಪಿಸಿದರು, ಕವಿತ.ಕೆ, ನ್ಯಾನ್ಸಿಲಿಝಿ ಸಹಕರಿಸದರು,