ಕೊಣಾಲು ಕಡೆಂಬಿಲತ್ತಾಯ ಗುಡ್ಡೆ ದೈವಸ್ಥಾನದ ಕಾರ್ಯದರ್ಶಿ ಚಂದಪ್ಪ ಗೌಡ ನಿಧನ

ನೆಲ್ಯಾಡಿ: ಕೊಣಾಲು ಗ್ರಾಮದ ಕಡೆಂಬಿಲತ್ತಾಯ ಗುಡ್ಡೆ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ, ಕೊಣಾಲು…

ಶಿಬಾಜೆ: ಪಡಂತಾಜೆ ಜಯಾನಂದ ಗೌಡ ನಿಧನ

ಕೊಕ್ಕಡ: ಶಿಬಾಜೆ ಸಮೀಪದ ಪಡಂತಾಜೆ ನಿವಾಸಿ ಸಿದ್ದಪ್ಪ ಗೌಡರ ಪುತ್ರ ಜಯಾನಂದ ಗೌಡ(48) ಜು.28ರಂದು ಅಸೌಖ್ಯದಿಂದ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನ…

ಅರಸಿನಮಕ್ಕಿ: ಧರ್ಮಸ್ಥಳ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಗಣೇಶ್ ಗೌಡ ಅವರಿಗೆ ಪಿತೃವಿಯೋಗ

ಕೊಕ್ಕಡ: ಅರಸಿನಮಕ್ಕಿ ಸಮೀಪದ ಹೊಸ್ತೋಟ ನಿವಾಸಿ ಶಿವಪ್ಪ ಗೌಡ(80ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಜು.27ರಂದು ರಾತ್ರಿ ನಿಧನರಾದರು. ಮೃತರು ಪತ್ನಿ ಬಾಬಿ,…

ನೆಕ್ಕರಡ್ಕ ವಿನಾಯಕ ಹೆಬ್ಬಾರ್ ಅಲ್ಪಕಾಲದ ಅಸೌಖ್ಯದಿಂದ ನಿಧನ

ಕೊಕ್ಕಡ: ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯ ನೆಕ್ಕರಡ್ಕ ವಾಳ್ಯದ ನಿವಾಸಿ ವಿನಾಯಕ ಹೆಬ್ಬಾರ್(75) ಅಲ್ಪಕಾಲದ ಅಸೌಖ್ಯದಿಂದ ಜು.28ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ…

ಇಚ್ಚಿಲಂಪಾಡಿ ರಾಹಿ.ಕೆ.ಸಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ

ನೆಲ್ಯಾಡಿ:ಇಚ್ಚಿಲಂಪಾಡಿ ಗ್ರಾಮದ ನಿಧಿಯಡ್ಕ ನಿವಾಸಿ ರಾಹಿ.ಕೆ.ಸಿ(80)ಅಲ್ಪಕಾಲದ ಅನಾರೋಗ್ಯದಿಂದ ಜು.27ರಂದು ನಿಧನರಾದರು. ಮೃತರಿಗೆ ಒಂದು ಗಂಡು ಹಾಗೂ 5ಹೆಣ್ಣು ಮಕ್ಕಳು ಇದ್ದಾರೆ.

ಪಟ್ರಮೆ: ಅನಾರೋಗ್ಯದಿಂದ ಪುಷ್ಪವತಿ ನಿಧನ

ಕೊಕ್ಕಡ:ಪಟ್ರಮೆ ಗ್ರಾಮದ ಪಾದೆ ನಿವಾಸಿ ರಾಮಣ್ಣ ಗೌಡ ಇವರ ಧರ್ಮಪತ್ನಿ ಶ್ರೀಮತಿ ಪುಷ್ಪವತಿ(65) ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ…

ಅರಸಿನಮಕ್ಕಿ: ಪುರೋಹಿತ,ಜ್ಯೋತಿಷಿ ಅನಂತ ವೀರೇಶ್ವರ ತಾಮ್ಹನ್ಕಾರ್ ನಿಧನ

ಅರಸಿನಮಕ್ಕಿ ಸಮೀಪದ ಮುದ್ದಿಗೆ ನಿವಾಸಿ ಹಾಗೂ ಕೃಷಿಕರಾಗಿದ್ದ ಅನಂತ ವೀರೇಶ್ವರ ತಾಮ್ಹನ್ಕಾರ್ ಜು.21ರಂದು ನಿಧನರಾದರು. ಮೃತರಿಗೆ ಇಬ್ಬರು ಪುತ್ರರು ಹಾಗೂ ಪುತ್ರಿ…

ಇಚ್ಲಂಪಾಡಿ :ಮೇರಿ ಕುಟ್ಟಿ ನಿಧನ

ಇಚ್ಲಂಪಾಡಿ ಗ್ರಾಮದ ಕೈಪನಡ್ಕ ದಿವಂಗತ ಮಥಾಯಿ ಕುಟ್ಟಿ ಅವರ ಧರ್ಮಪತ್ನಿ ಮೇರಿಕುಟ್ಟಿ (67ವ.) ಅವರು ಅಸೌಖ್ಯದಿಂದ ಕಳೆದ ರಾತ್ರಿ ಸ್ವಗೃಹದಲ್ಲಿ ನಿಧನರಾದರು.…

ಹತ್ಯಡ್ಕ: ದರ್ಬೆತಡ್ಕ ನಿವಾಸಿ ಪದ್ಮಾಕ್ಷಿ ಗೋಗಟೆ ನಿಧನ

ಕೊಕ್ಕಡ : ಹತ್ಯಡ್ಕ ಗ್ರಾಮದ ದರ್ಬೆತಡ್ಕ ಪರಶುರಾಮ ದೇವಸ್ಥಾನದ ಬಳಿಯ ನಿವಾಸಿ ದಿ.ವಿಶ್ವೇಶ್ವರ ಗೋಗಟೆ ಯವರ ಪತ್ನಿ ಪದ್ಮಾಕ್ಷಿ ಗೋಗಟೆಯವರು(86)ಜು.16ರಂದು ನಿಧನರಾಗಿದ್ದಾರೆ.…

ವಿದ್ಯುತ್ ಆಘಾತಕ್ಕೆ ಯುವಕ ಬಲಿ

ಮನೆಯಲ್ಲಿ ವಿದ್ಯುತ್ ಇಲ್ಲವೆಂದು ವಿದ್ಯುತ್ ಪರಿವರ್ತಕದ ಬಳಿ ಫ್ಯೂಸ್ ಹಾಕಲು ತೆರಳಿದ ಯುವಕನೋರ್ವ ವಿದ್ಯುತ್ ಆಘಾತಕ್ಕೆ ಬಲಿಯಾದ ಘಟನೆ ಜು.15ರಂದು ಇಳಂತಿಲ…

error: Content is protected !!