ನೆಲ್ಯಾಡಿ: ಶಿರಾಡಿ ಘಾಟ್ ನಲ್ಲಿ ಇಂದು ಸಂಜೆ 7ರಿಂದ ನಾಳೆ ಬೆಳಗಿನವರೆಗೆ ಎಲ್ಲಾ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ಕಳೆದ ರಾತ್ರಿ…
Category: ಕರಾವಳಿ
ನೆಲ್ಯಾಡಿ: ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ
ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ ಸಿ ಟ್ರಸ್ಟ್ ಕಡಬ ತಾಲೂಕು ನೆಲ್ಯಾಡಿ ವಲಯದ ಒಕ್ಕೂಟಗಳ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವು…
ಗೋಳಿತ್ತೊಟ್ಟು: ಒಕ್ಕಲಿಗ ಸ್ವಸಹಾಯ ಸಂಘದ ವತಿಯಿಂದ ವನಮಹೋತ್ಸವ
ನೆಲ್ಯಾಡಿ: ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ ಒಕ್ಕಲಿಗ ಸ್ವಸಹಾಯ ಸಂಘದ ದಶಮಾನೋತ್ಸವ ಪ್ರಯುಕ್ತ ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ…
ನೆಲ್ಯಾಡಿ: ಕೋಲ್ಪೆ ಎಂಬಲ್ಲಿ ಗುಡ್ಡೆ ಕುಸಿತ; ರಾಷ್ಟ್ರೀಯ ಹೆದ್ದಾರಿಯ ಒಂದು ಬದಿ ಬಂದ್
ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಕೋಲ್ಪೆ ಎಂಬಲ್ಲಿ ಆ.1ರಂದು ಸುರಿದ ವಿಪರೀತ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ…
ಕೊಕ್ಕಡ: ಬರೆಕುಸಿದು ಮನೆಯ ಗೋಡೆಗೆ ಹಾನಿ
ಕೊಕ್ಕಡ: ವಿಪರೀತ ಮಳೆಯಿಂದಾಗಿ ಮನೆಯ ಸಮೀಪವಿರುವ ಬರೆಕುಸಿದು ಬಿದ್ದ ಪರಿಣಾಮ ಹರಿಶ್ಚಂದ್ರ ಎಂಬುವರ ಮಾಲಕತ್ವದ ಮನೆಯ ಗೋಡೆ ಕುಸಿದು ಹಾನಿಗೊಂಡ ಘಟನೆ…
ಶಿರಾಡಿ ಘಾಟ್ ವಾಹನ ಸಂಚಾರ ಪುನರಾರಂಭ
ನೆಲ್ಯಾಡಿ : ಶಿರಾಡಿ ಘಾಟ್ ನಲ್ಲಿ ವಾಹನಗಳ ಸಂಚಾರ ಆ.1 ಮಧ್ಯಾಹ್ನದ ವೇಳೆ ಪುನರಾರಂಭಗೊಂಡಿದೆ. ಕಳೆದ ರಾತ್ರಿ ಶಿರಾಡಿ ಘಾಟ್ ನ…
ರೆಖ್ಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಗುಡ್ಡ ಕುಸಿತ: ಗರ್ಭಗುಡಿ, ಸುತ್ತು ಪೌಳಿಗೆ ಹಾನಿ
ರೆಖ್ಯ: ವಿಪರೀತ ಮಳೆಯಿಂದಾಗಿ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಕೊಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂಬದಿಯ ಗುಡ್ಡ ಹಾಗೂ ತಡೆಗೋಡೆ ಜರಿದು…
ಕೌಕ್ರಾಡಿ: ಕಾಪಿನಬಾಗಿಲು- ಕಂಚಿನಡ್ಕ ರಸ್ತೆಯ ಬಳಿ ಆನೆ ಕಂದಕ ಕುಸಿತ
ಕೊಕ್ಕಡ: ವಿಪರೀತ ಸುರಿದ ಗಾಳಿ ಮಳೆಗೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು- ಕಂಚಿನಡ್ಕ ರಸ್ತೆಯ ಬಳಿ ಆನೆ ಕಂದಕ ಕುಸಿತ.…
ಪಬ್‌ಜಿ ಆಟದ ಅಭ್ಯಾಸವಿದ್ದ ಯುವತಿಯೋರ್ವಳು ನಾಪತ್ತೆ
ಮೊಬೈಲ್‌ನಲ್ಲಿ ಪಬ್‌ಜಿ ಆನ್‌ಲೈನ್ ಆಟವಾಡುವ ಹವ್ಯಾಸವಿದ್ದ ನಗರದ ಬಿಜೈಯ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಕೆಲಿಸ್ತಾ ಫೆರಾವೊ(18) ನಾಪತ್ತೆಯಾದವರು.…
ಕೊಕ್ಕಡ ಗ್ರಾ.ಪಂ.ವತಿಯಿಂದ ಸೈಬರ್ ಕ್ರೈಂ ತಡೆಗಟ್ಟುವ ಬಗ್ಗೆ ಮಾಹಿತಿ ಸಭೆ
ಕೊಕ್ಕಡ ಗ್ರಾಮ ಪಂಚಾಯಿತಿನ ವತಿಯಿಂದ ಸೈಬರ್ ಕ್ರೈಂ ತಡೆಗಟ್ಟುವ ಬಗ್ಗೆ ಜು.31ರಂದು ಅಂಬೇಡ್ಕರ್ ಭವನದಲ್ಲಿ ಗ್ರಾ.ಪಂ ಅಧ್ಯಕ್ಷೆ ಬೇಬಿಯವರ ಅಧ್ಯಕ್ಷತೆಯಲ್ಲಿ ಸಭೆ…