ಬಂಟ್ವಾಳ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನ.15ರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟ ದುಃಖದ ಘಟನೆ ಬಂಟ್ವಾಳ…
Tag: # accident #kadaba #shiradi #nellyady #ksrtc
ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ತುರ್ತು ವೈದ್ಯಾಧಿಕಾರಿ ನಿಯೋಜನೆ: ನ.20ರ ಪ್ರತಿಭಟನೆಯ ಬೆನ್ನಲ್ಲೇ ಇಲಾಖೆ ತುರ್ತು ಕ್ರಮ
ಕಡಬ: ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯ ಸೇವೆಗಳ ಕೊರತೆ ಕುರಿತು ಸಾರ್ವಜನಿಕ ಅಸಮಾಧಾನ ತಾರಕಕ್ಕೇರಿದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ…
ವೃಕ್ಷಮಾತೆ ಶತಾಯುಷಿ ಸಾಲುಮರದ ತಿಮ್ಮಕ್ಕ ವಿಧಿವಶ
ನೆಲ್ಯಾಡಿ: ವೃಕ್ಷಮಾತೆ, ರಸ್ತೆ ಬದಿಯಲ್ಲಿ ಮರಗಳನ್ನು ನೆಡುತ್ತಲೇ ಖ್ಯಾತಿಯಾಗಿದ್ದ ಸಾಲುಮರದ ತಿಮ್ಮಕ್ಕ ಇಂದು (ನ.14) ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಬಹುಅಂಗಾಂಗ…
ಗೋಳಿತಟ್ಟು ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
10 ಶಾಲೆಗಳ 200 ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನೆಲ್ಯಾಡಿ: ಗೋಳಿತಟ್ಟು ಸ ಉ ಹಿ ಪ್ರಾ ಶಾಲೆಯ ಆವರಣದಲ್ಲಿ ನ.13ರಂದು ಕ್ಲಸ್ಟರ್…
ಶಾಂತಿಮೊಗರು –ಆಲಂಕಾರು ರಸ್ತೆಯ ಗುಂಡಿ ಮುಚ್ಚಿದ ಯುವಕರು: ಸಾರ್ವಜನಿಕರಿಂದ ಪ್ರಶಂಸೆ
ನೆಲ್ಯಾಡಿ: ಶಾಂತಿಮೊಗರು–ಆಲಂಕಾರು ರಸ್ತೆ ಕಳೆದ ಹಲವು ದಿನಗಳಿಂದ ಹದಗೆಟ್ಟು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ರಸ್ತೆ ಸಂಪೂರ್ಣವಾಗಿ ಹೊಂಡಗಳಿಂದ ಕೂಡಿದ್ದು, ದಿನನಿತ್ಯ ಈ…
ದ.ಕ.ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಸಮಿತಿ ಪ್ರಧಾನಕಾರ್ಯದರ್ಶಿಯಾಗಿ ನೆಲ್ಯಾಡಿಯ ಉಷಾಜೋಯಿ ನೇಮಕ
ನೆಲ್ಯಾಡಿ: ದ.ಕ.ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೆಲ್ಯಾಡಿ ಗ್ರಾ.ಪಂ.ಸದಸ್ಯೆ ಉಷಾಜೋಯಿ ನೇಮಕಗೊಂಡಿದ್ದಾರೆ. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ…
ಕೊಕ್ಕಡ-ಜೋಡುಮಾರ್ಗದಲ್ಲಿ ಹೊಂಡ-ಧೂಳಿನ ನರಕ ಸ್ಪರ್ ರಸ್ತೆ ಸ್ಥಿತಿ: ಸಂಚಾರ ದುಸ್ತರ
ಕೊಕ್ಕಡ: ಉಜಿರೆದಿಂದ ಪೆರಿಯಶಾಂತಿ ಮಾರ್ಗದವರೆಗೆ ವಿಸ್ತರಿಸಿರುವ ಕೊಕ್ಕಡ-ಜೋಡುಮಾರ್ಗ ರಸ್ತೆ ‘ಸ್ಪರ್ ರಸ್ತೆ’ ಎಂಬ ಹೆಸರಿನಲ್ಲಿ ಮೇಲ್ದರ್ಜೆಗೇರಿದರೂ, ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಇನ್ನೂ…
ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯ ಮೂವರು ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ
ನೆಲ್ಯಾಡಿ: ನೂಜಿಬಾಳ್ತಿಲ ಬೆಥನಿ ವಿದ್ಯಾ ಸಂಸ್ಥೆಯ ಮೂವರು ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತಮ್ಮ ಶಕ್ತಿಯನ್ನು ತೋರಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.…
ಕೊಕ್ಕಡ: ಅಗ್ನಿ ದುರಂತದಲ್ಲಿ ರೆಖ್ಯ ಬಾಲಕೃಷ್ಣರ ಮನೆ ಸುಟ್ಟು ಕರಕಲು – ಲಕ್ಷಾಂತರ ರೂ ನಷ್ಟ
ಕೊಕ್ಕಡ: ರೆಖ್ಯ ಸಮೀಪದ ಕೊಲಾರು ನಿವಾಸಿ ಬಾಲಕೃಷ್ಣ ರವರ ಮನೆ ನ.13ರಂದು ಮುಂಜಾನೆ ಭೀಕರ ಅಗ್ನಿ ದುರಂತಕ್ಕೊಳಗಾಗಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.…
ಶಂಕಿತ ಜ್ವರದಿಂದ ಬಳಲುತ್ತಿದ್ದ ಕುಕ್ಕಾಜೆ ನಿವಾಸಿ ಕುಶಾಲಪ್ಪ ನಾಯ್ಕ್ ನಿಧನ
ಕೊಕ್ಕಡ: ಶಂಕಿತ ಜ್ವರದಿಂದ ಬಳಲುತ್ತಿದ್ದ ಕುಕ್ಕಾಜೆ ನಿವಾಸಿ ಕುಶಾಲಪ್ಪ ನಾಯ್ಕ್ (45) ನ.13ರಂದು ಮುಂಜಾನೆ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ನಿಧಾನರಾಗಿದ್ದಾರೆ.…