ಬಸ್‌ ಕಿಟಕಿಯಿಂದ ಇಳಿಯಲು ಯತ್ನಿಸಿದ್ದ‌ ವ್ಯಕ್ತಿ ರಸ್ತೆಗೆ ಬಿದ್ದು ಸಾವು

ಬಸ್ಸಿನಲ್ಲಿ ಪ್ರಯಾಣಿಕರು ಹೆಚ್ಚಿದ್ದರಿಂದ ಕಿಟಕಿಯಿಂದ ಇಳಿಯಲು ಯತ್ನಿಸಿದ ಅಪರಿಚಿತ ಪ್ರಯಾಣಿಕರೋರ್ವರು ಆಯತಪ್ಪಿ ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಾ.17ರಂದು ಹುಬ್ಬಳ್ಳಿಯಿಂದ…

ಕಡಬದ ಹೂವಿನ ವ್ಯಾಪಾರಿ ರಮೇಶ್ ಶೆಟ್ಟಿ ನಿಧನ

ಕಡಬ: ಇಲ್ಲಿನ ಹೊಯಿಗೆ ಕೆರೆ ನಿವಾಸಿ, ಕಡಬ ದುರ್ಗಾಂಬಿಕ ದೇವಸ್ಥಾನದ ಸಮೀಪ ಹಲವು ವರ್ಷಗಳಿಂದ ಹೂವಿನ ವ್ಯಾಪಾರ ಮಾಡುತ್ತಿದ್ದ ರಮೇಶ್ ಶೆಟ್ಟಿ…

ಕೌಕ್ರಾಡಿ: ಉಸಿರಾಟದ ತೊಂದರೆಯಿಂದ ಸಾವು

ನೆಲ್ಯಾಡಿ: ಬಿದ್ದು ತಲೆಗೆ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು 1 ದಿನದ ಬಳಿಕ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ ಘಟನೆ ಕೌಕ್ರಾಡಿ ಗ್ರಾಮದಲ್ಲಿ ನಡೆದಿದೆ. ಕೌಕ್ರಾಡಿ…

ಸಿಪಿಐಎಂ ಕೊಕ್ಕಡ ಶಾಖಾ ಕಾರ್ಯದರ್ಶಿ ಅಣ್ಣು ಮುಗೇರ ನಿಧನ

ಕೊಕ್ಕಡ ಗ್ರಾಮದ ಕುಡಲ ನಿವಾಸಿ ಅಣ್ಣು ಮುಗೇರ(52 ವರ್ಷ) ಎಂಬವರು ಅಲ್ಪಕಾಲದ ಅಸೌಖ್ಯದಿಂದ ಮಾ.12ರಂದು ನಿಧನ ಹೊಂದಿದ್ದಾರೆ.ಇವರು ಸಿಪಿಐಎಂ ಕೊಕ್ಕಡ ಶಾಖಾ…

ಹಿರಿಯ ಸಾಹಿತಿ, ಪತ್ರಕರ್ತ ಪ್ರೊ.ನಾಗರಾಜ ಪೂವಣಿ ನಿಧನ

ಬೆಳ್ತಂಗಡಿ: ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಹಿಂದಿ ಉಪನ್ಯಾಸಕ, ಉದಯವಾಣಿ ಪತ್ರಿಕೆಯ ಆರಂಭದ ವರದಿಗಾರರಾಗಿದ್ದ ಪ್ರೊ.ನಾವುಜಿರೆ (ನಾಗರಾಜ ಪೂವಣಿ) (87) ಸೋಮವಾರ ಅಲ್ಪಕಾಲದ…

ಶಿರಾಡಿ: ಗ್ರಾಮಸಹಾಯಕ ಶೇಖರ ಗೌಡ ಹೃದಯಾಘಾತದಿಂದ ನಿಧನ

ಶಿರಾಡಿ ಗ್ರಾಮದ ಕಳಪ್ಪಾರು ನಿವಾಸಿ, ಶಿರಾಡಿ ಗ್ರಾಮ ಸಹಾಯಕ ಶೇಖರ ಗೌಡ(56ವ.)ರವರು ಮಾ.9ರಂದು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಜೆ 5 ಗಂಟೆ…

ಪಟ್ರಮೆ: ಪುರುಷೋತ್ತಮ ದಾಸ್ ಹೃದಯಾಘಾತದಿಂದ ನಿಧನ

ಪಟ್ರಮೆ ಇಲ್ಲಿಯ ಕಲ್ಲರಿಗೆ ನಿವಾಸಿ ಪುರುಷೋತ್ತಮ ದಾಸ್(35ವ) ರವರು ಹೃದಯಾಘಾತದಿಂದ ಮಾ.8ರಂದು ನಿಧನರಾಗಿದ್ದಾರೆ.ತಲೆನೋವೆಂದು ಮಧ್ಯಾಹ್ನ ಹೊತ್ತಿಗೆ ಮಲಗಿದ್ದವರು ಅಲ್ಲಿಯೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ.…

ನೂಜಿಬಾಳ್ತಿಲ ಗ್ರಾ.ಪಂ. ಮಾಜಿ ಸದಸ್ಯ ರಾಮಚಂದ್ರ ಗೌಡ ಎಸ್.

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸಾಂತ್ಯಡ್ಕ ಜಾಲು ನಿವಾಸಿ ರಾಮಚಂದ್ರ ಗೌಡ ಎಸ್.(60) ಅವರು ಅನಾರೋಗ್ಯದಿಂದ ಮಾ.6ರಂದು…

ನೆಲ್ಯಾಡಿ: ಅನಾರೋಗ್ಯದಿಂದ ಯುವಕ ನಿಧನ

ನೆಲ್ಯಾಡಿ ಇಲ್ಲಿನ ಸಂಕದ ಬಳಿ ನಿವಾಸಿ ನಾಸೀರ್ ಅವರ ಪುತ್ರ ದಾವೂದ್ ಎನ್.ಪಿ.(19 ವ.)ರವರು ಅನಾರೋಗ್ಯದಿಂದ ಮಾ.3ರಂದು ಸಂಜೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.…

ನೆಲ್ಯಾಡಿ: ಅಲ್ಪಕಾಲದ ಅನಾರೋಗ್ಯದಿಂದ ಶ್ರೀಮತಿ ವಾರಿಜಾ.ರೈ ನಿಧನ

ನೆಲ್ಯಾಡಿ ಗ್ರಾಮದ ಅಮ್ಮುಂಜೆ ದಿ.ಶಿವರಾಮ ರೈ ರಾವ್ ಯವರ ಧರ್ಮಪತ್ನಿ ಶ್ರೀಮತಿ ವಾರಿಜಾ.ರೈ(ವ.75) ಅಲ್ಪಕಾಲದ ಅನಾರೋಗ್ಯದಿಂದ ಮಾ.01 ರಂದು ಸ್ವಗೃಹದಲ್ಲಿ ನಿಧನ…

error: Content is protected !!