ನೇಸರ ನ11: ನೆಲ್ಯಾಡಿಯ ಹೃದಯ ಭಾಗದಲ್ಲಿರುವ ಲೋಟಸ್ ಸಂಕೀರ್ಣದಲ್ಲಿ. ನೂತನವಾಗಿ ಸಸ್ಯಹಾರಿ ಹಾಗೂ ಮಾಂಸಹಾರಿ “ಹಳ್ಳಿಮನೆ ಹೋಟೆಲ್” ಶುಭಾರಂಭ ಗೊಂಡಿತು.ಅಗಮಿಸಿದ ಅತಿಥಿ…
ಸುದ್ದಿ
ದಕ್ಷಿಣ ಕನ್ನಡ ಜಿಲ್ಲಾ ನೂತನ ಎಡಿಸಿಯಾಗಿ ಡಾ.ಎಚ್.ಎಲ್.ನಾಗರಾಜ್
ನೇಸರ ನ11: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಹಿರಿಯ ಕೆಎಎಸ್ ಅಧಿಕಾರಿ ಡಾ.ಎಚ್.ಎಲ್.ನಾಗರಾಜ್ ರವರನ್ನು ನೇಮಕ ಮಾಡಿ ರಾಜ್ಯ…
||ಚಾರ್ಮಾಡಿ ಘಾಟಿಯಲ್ಲಿ ಕಂದಕಕ್ಕೆ ಉರುಳಿದ ಮದುವೆ ದಿಬ್ಬಣದ ಟೆಂಪೋ|| ಹಲವರಿಗೆ ಗಾಯ.
ನೇಸರ ನ11: ಚಾರ್ಮಾಡಿ ಘಾಟಿಯ ನಾಲ್ಕನೇ ತಿರುವಿನಲ್ಲಿ ಮದುವೆ ಕಾರ್ಯ ಮುಗಿಸಿ ಹಿಂದಿರುಗುತ್ತಿದ್ದ ಟೆಂಪೊವೊಂದು ಮಗುಚಿ ಬಿದ್ದು, ಹಲವು ಮಂದಿ ಗಾಯಗೊಂಡ…
ಅಸಂಘಟಿತ ವಲಯದ ಕಲಾವಿದರನ್ನು ನೋಂದಾಯಿಸುವ ಕಾರ್ಯಕ್ರಮ ಹಾಗೂ ಸಾಂಸ್ಕøತಿಕ ಪ್ರಕೋಷ್ಟ ಬಂಟ್ವಾಳ ಮಂಡಲದ ಪದಗ್ರಹಣ ಸಮಾರಂಭ.
ನೇಸರ ನ10: ಬಿ.ಜೆ.ಪಿ. ಕಲೆ ಮತ್ತು ಸಾಂಸ್ಕøತಿಕ ಪ್ರಕೋಷ್ಟ ದ.ಕ ಜಿಲ್ಲೆ, ಬಂಟ್ಟಾಳ ಮಂಡಲ, ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಅಸಂಘಟಿತ ವಲಯದ…
ಸೌತಡ್ಕ ದರೋಡೆ ಪ್ರಕರಣದ ಮತ್ತೊಬ್ಬ ಆರೋಪಿಯ ಬಂಧನ
ನೇಸರ ನ10: ಸೌತಡ್ಕ ಸಮೀಪ ಕೌಕ್ರಾಡಿ ಗ್ರಾಮದ ನೂಜೆ ನಿವಾಸಿ, ವಿಶ್ವಹಿಂದೂ ಪರಿಷತ್ ಮುಖಂಡ, ಪ್ರಗತಿಪರ ಕೃಷಿಕರೂ ಆಗಿರುವ ನೂಜೆ ತುಕ್ರಪ್ಪ…
ನೆಲ್ಯಾಡಿ ಪೇಟೆಯಲ್ಲಿ ಸರಣಿ ಕಳ್ಳತನ…….!!!
ನೇಸರ ನ 10: ನೆಲ್ಯಾಡಿ ಪೇಟೆಯಲ್ಲಿ ಸರಣಿ ಕಳ್ಳತನ ನಡೆದಿರುವ ಘಟನೆ ನ.9ರಂದು ರಾತ್ರಿ ನಡೆದಿದೆ. ನೆಲ್ಯಾಡಿ ಪೇಟೆಯಲ್ಲಿರುವ ಮಂಜುನಾಥ ತರಕಾರಿ…
ಹೋಟೆಲ್ ಬಿರ್ವ ನೆಲ್ಯಾಡಿ ಶುಭಾರಂಭ
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪ, ಕೌಕ್ರಾಡಿ ಗ್ರಾಮದ ಹೊಸಮಜಲು ಎಂಬಲ್ಲಿ ಸುಸಜ್ಜಿತವಾದ ಶುದ್ಧ ಸಸ್ಯಾಹಾರಿ ಅನ್ನಪೂರ್ಣ ರೆಸ್ಟೋರೆಂಟ್, ಮಾಂಸಾಹಾರಿ…
ಧರ್ಮಸ್ಥಳ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಗೃಹ ಸಚಿವರಿಂದ ಶಿಲಾನ್ಯಾಸ
ನೇಸರ ನ9: ಕರ್ನಾಟಕ ರಾಜ್ಯ ಪೊಲೀಸ್ ದ.ಕ ಜಿಲ್ಲಾ ಪೊಲೀಸ್ ಘಟಕ ಧರ್ಮಸ್ಥಳ ಪೊಲೀಸ್ ಠಾಣೆಗೆ ರೂ.2.30 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ…
ಶ್ರದ್ದಾ ಗೆಳೆಯರ ಬಳಗ ಕೊಕ್ಕಡ-ಉಪ್ಪಾರಪಳಿಕೆ ದಶಮಾನೋತ್ಸವದ ಅಂಗವಾಗಿ “ಶ್ರದ್ದಾ ಟ್ರೋಫಿ 2021” ಪಂದ್ಯಾಟ
ನೇಸರ ನ9: ಶ್ರದ್ದಾ ಗೆಳೆಯರ ಬಳಗ ಕೊಕ್ಕಡ-ಉಪ್ಪಾರಪಳಿಕೆ ದಶಮಾನೋತ್ಸವದ ಅಂಗವಾಗಿ “ಶ್ರದ್ದಾ ಟ್ರೋಫಿ 2021” ಸೂಪರ್ ಸಿಕ್ಸ್ ಅಂಡರ್ ಆರ್ಮ್ ಕ್ರಿಕೆಟ್…