ದೇವರ ಗದ್ದೆಯಲ್ಲಿ ಕೊಯ್ಲಿಗಾಗಿ ತೆನೆ ಪೂಜೆ :ಕೊಕ್ಕಡ

ನೇಸರ ನ11: ಕೊಕ್ಕಡ ಶ್ರೀ ವೈಧ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ದೇವರ ಗದ್ದೆಯಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಬೃಹತ್ ನೇಜಿ ನಾಟಿ…

ಹಳ್ಳಿಮನೆ ಹೋಟೆಲ್ ಶುಭಾರಂಭ : ನೆಲ್ಯಾಡಿ

ನೇಸರ ನ11: ನೆಲ್ಯಾಡಿಯ ಹೃದಯ ಭಾಗದಲ್ಲಿರುವ ಲೋಟಸ್ ಸಂಕೀರ್ಣದಲ್ಲಿ. ನೂತನವಾಗಿ ಸಸ್ಯಹಾರಿ ಹಾಗೂ ಮಾಂಸಹಾರಿ “ಹಳ್ಳಿಮನೆ ಹೋಟೆಲ್” ಶುಭಾರಂಭ ಗೊಂಡಿತು.ಅಗಮಿಸಿದ ಅತಿಥಿ…

ಅಸಂಘಟಿತ ವಲಯದ ಕಲಾವಿದರನ್ನು ನೋಂದಾಯಿಸುವ ಕಾರ್ಯಕ್ರಮ ಹಾಗೂ ಸಾಂಸ್ಕøತಿಕ ಪ್ರಕೋಷ್ಟ ಬಂಟ್ವಾಳ ಮಂಡಲದ ಪದಗ್ರಹಣ ಸಮಾರಂಭ.

ನೇಸರ ನ10: ಬಿ.ಜೆ.ಪಿ. ಕಲೆ ಮತ್ತು ಸಾಂಸ್ಕøತಿಕ ಪ್ರಕೋಷ್ಟ ದ.ಕ ಜಿಲ್ಲೆ, ಬಂಟ್ಟಾಳ ಮಂಡಲ, ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಅಸಂಘಟಿತ ವಲಯದ…

ಸೌತಡ್ಕ ದರೋಡೆ ಪ್ರಕರಣದ ಮತ್ತೊಬ್ಬ ಆರೋಪಿಯ ಬಂಧನ

ನೇಸರ ನ10: ಸೌತಡ್ಕ ಸಮೀಪ ಕೌಕ್ರಾಡಿ ಗ್ರಾಮದ ನೂಜೆ ನಿವಾಸಿ, ವಿಶ್ವಹಿಂದೂ ಪರಿಷತ್ ಮುಖಂಡ, ಪ್ರಗತಿಪರ ಕೃಷಿಕರೂ ಆಗಿರುವ ನೂಜೆ ತುಕ್ರಪ್ಪ…

ನೆಲ್ಯಾಡಿ ಪೇಟೆಯಲ್ಲಿ ಸರಣಿ ಕಳ್ಳತನ…….!!!

ನೇಸರ ನ 10: ನೆಲ್ಯಾಡಿ ಪೇಟೆಯಲ್ಲಿ ಸರಣಿ ಕಳ್ಳತನ ನಡೆದಿರುವ ಘಟನೆ ನ.9ರಂದು ರಾತ್ರಿ ನಡೆದಿದೆ. ನೆಲ್ಯಾಡಿ ಪೇಟೆಯಲ್ಲಿರುವ ಮಂಜುನಾಥ ತರಕಾರಿ…

ಧರ್ಮಸ್ಥಳ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಗೃಹ ಸಚಿವರಿಂದ ಶಿಲಾನ್ಯಾಸ

ನೇಸರ ನ9: ಕರ್ನಾಟಕ ರಾಜ್ಯ ಪೊಲೀಸ್ ದ.ಕ ಜಿಲ್ಲಾ ಪೊಲೀಸ್ ಘಟಕ ಧರ್ಮಸ್ಥಳ ಪೊಲೀಸ್ ಠಾಣೆಗೆ ರೂ.2.30 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ…

||ನಿಶ್ ಬಿ ಪ್ಲಸ್ ಬ್ಯೂಟಿ ಪಾರ್ಲರ್|| ಇಚ್ಲಂಪಾಡಿಯಲ್ಲಿ ಶುಭಾರಂಭ

ನೇಸರ ನ8: ನಿಶ್ ಬಿ ಪ್ಲಸ್ ಬ್ಯೂಟಿ ಪಾರ್ಲರ್ ನೇರ್ಲ(ಕೆನರಾ ಬ್ಯಾಂಕಿನ ಮುಂಬಾಗ) ಇಚ್ಲಂಪಾಡಿಯಲ್ಲಿ ಶುಭಾರಂಭಗೊಂಡಿದೆ. ಮುಖ್ಯ ಅತಿಥಿಗಳಾಗಿ ಫಾ|ಬಿನೊಯಿ ನೆಲ್ಯಾಡಿ…

ಬದ್ರಿಯಾ ಜುಮ್ಮಾ ಮಸೀದಿ ಕೊಕ್ಕಡ ಹಾಗೂ SKSSF ಈ ಕೊಕ್ಕಡ ವಿಖಾಯ ಟೀಮ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ನೇಸರ ನ8: ಬದ್ರಿಯಾ ಜುಮ್ಮಾ ಮಸೀದಿ ಕೊಕ್ಕಡ ಹಾಗೂ SKSSF ಕೊಕ್ಕಡ ವಿಖಾಯ ಟೀಮ್ ವತಿಯಿಂದ 07/11/2021ರಂದು ಬಾಲ ವಿಕಾಸ ಅಂಗನವಾಡಿ…

ಕಡಬ ತಾಲೂಕಿನ ಯುವಜನ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ನೇಸರ ನ 8: ದೇಶದ ಅಭಿವೃದ್ದಿಯಾಗ ಬೇಕಾದರೆ ಯುವ ಜನರ ಪಾತ್ರ ಪ್ರಮುಖವಾಗಿದೆ ಎಂದು ದ.ಕ ಉಸ್ತುವಾರಿ ಸಚಿವ ಎಸ್. ಅಂಗಾರ…

||ಜೆಸಿಐ ಕೊಕ್ಕಡ ಕಪಿಲಾದ ಪ್ರಶಾಂತ ಸಿ.ಎಚ್|| : ಸಾಧನಾಶ್ರೀ ಪ್ರಶಸ್ತಿ

ನೇಸರ ನ 7: ಜೆಸಿಐ ಕುಂದಾಪುರ ಸಿಟಿ ಆತಿಥ್ಯದಲ್ಲಿ ನಡೆದ ಉನ್ನತಿ ವ್ಯವಹಾರ ಸಮ್ಮೇಳನದಲ್ಲಿ ಜೆಸಿಐ ಕೊಕ್ಕಡ ಕಪಿಲಾದ ಪ್ರಶಾಂತ ಸಿ.ಎಚ್…

error: Content is protected !!