ಉಜಿರೆ: ಹಿಜಾಬ್ ನಿಷೇಧ, ಕೋರ್ಟು ತೀರ್ಪನ್ನು ವಿರೋಧಿಸಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ಪ್ರತಿಭಟನೆ

ನೇಸರ ಮಾ.17: ಶಾಲಾ ಕಾಲೇಜುಗಳಲ್ಲಿ ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಹೈಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ, ಇದಕ್ಕೆ ವಿರೋಧ ವ್ಯಕ್ತಪಡಿಸಿ ಉಜಿರೆ…

ಕರ್ನಾಟಕ ಬಂದ್: ನೆಲ್ಯಾಡಿ ವಿವಿಧೆಡೆ ಸ್ವಯಂಪ್ರೇರಿತ ಅಂಗಡಿ ಮುಂಗಟ್ಟುಗಳು ಬಂದ್

ನೇಸರ ಮಾ.17: ಹಿಜಾಬ್ ವಿಷಯದಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಕರ್ನಾಟಕದ ವಿವಿಧ ಮುಸ್ಲಿಂ ಸಂಘಟನೆಗಳು ಕರೆ ನೀಡಿದ ಬಂದ್ ಗೆ…

ನೆಲ್ಯಾಡಿ ಗ್ರಾ.ಪಂ. ವಾರದ ಸಂತೆಯ ಫೀಸು, ಹಸಿ ಮೀನು ಮಾರಾಟದ ಹಕ್ಕಿನ ಬಹಿರಂಗ ಏಲಂ

ನೇಸರ ಮಾ.17: ನೆಲ್ಯಾಡಿ ಗ್ರಾಮ ಪಂಚಾಯತ್‌ಗೆ ಒಳಪಟ್ಟ ನೆಲ್ಯಾಡಿ ವಾರದ ಸಂತೆಯ ಫೀಸು ವಸೂಲಿ, ಹಸಿ ಮೀನು ಮಾರಾಟದ ಹಕ್ಕು ಹಾಗೂ…

ಪಿಯು ಪಾಸಾದವರಿಗೆ ಗುಡ್‌ನ್ಯೂಸ್‌ : 1500 ಪಿಸಿ ನೇಮಕ

ನೇಮಕಾತಿ ಇಲಾಖೆ : ಪೊಲೀಸ್ ಇಲಾಖೆಹುದ್ದೆ ಹೆಸರು : ಪೊಲೀಸ್ ಕಾನ್ಸ್‌ಟೇಬಲ್ಒಟ್ಟು ಹುದ್ದೆಗಳ ಸಂಖ್ಯೆ : 1500ನಾನ್‌ ಹೈದೆರಾಬಾದ್‌ ಕರ್ನಾಟಕ ಹುದ್ದೆಗಳು…

ಬೂಡುಜಾಲು ಉಳ್ಳಾಲ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿ,ದೊಂಪದಬಲಿ ಜಾತ್ರೆ

ನೇಸರ ಮಾ.16: ಬೂಡುಜಾಲು ನಾಡದೈವ ಮತ್ತು ಉಳ್ಳಾಲ್ತಿ ಅಮ್ಮನವರ ವರ್ಷಾವಧಿ ಸೋಣ ನಡಾವಳಿಯು ದೈವಗಳ ಬೀಡಿನಲ್ಲಿ ಮಾ.14 ರಂದು ಜರುಗಿತು. ದೊಂಪದಬಲಿ…

ನೆಲ್ಯಾಡಿ ಪೇಟೆಯಲ್ಲಿ ಸರಣಿ ಕಳ್ಳತನ ನಡೆಸಿದ ಆರೋಪಿಯನ್ನು ಸೆರೆ ಹಿಡಿದ ಉಪ್ಪಿನಂಗಡಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕುಮಾರ್ ಕಾಂಬ್ಳೆ ನೇತೃತ್ವದ ತಂಡ

ನೇಸರ ಮಾ.15: ನೆಲ್ಯಾಡಿ ಪೇಟೆಯಲ್ಲಿ ನ.9ರಂದು ರಾತ್ರಿ ಮಂಜುನಾಥ ತರಕಾರಿ ಅಂಗಡಿ, ಸಾಯಿ ಮೆಡಿಕಲ್, ಸಾಯಿ ಬೇಕರಿ, ಆದರ್ಶ ಫ್ಯಾನ್ಸಿ, ಸೀಗಲ್…

ಕಾಮೆಡ್ ಕೆ ಪರೀಕ್ಷೆ 2022: ಮೇ.2ರವರೆಗೆ ನೋಂದಣಿಗೆ ಅವಕಾಶ

ನೇಸರ ಮಾ.15: ದೇಶಾದ್ಯಂತ ಇರುವ ಖಾಸಗಿ ಎಂಜಿನಿಯರ್ ಕಾಲೇಜುಗಳ ಪ್ರವೇಶಕ್ಕಾಗಿ ಕಾಮೆಡ್ ಕೆ ನಡೆಸುವ ಪ್ರವೇಶ ಪರೀಕ್ಷೆಯನ್ನು ಜೂನ್ 19 ರಂದು…

ಬಂಟ್ವಾಳ: ಉಚಿತ ಆರೋಗ್ಯ ತಪಾಸಣಾ ಶಿಬಿರ

ನೇಸರ ಮಾ.15: ಜೇಸಿಐ ಬಂಟ್ವಾಳ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಿ.ಮೂಡ ಕೈಕಂಬದ ಜಂಟಿ ಆಶ್ರಯದಲ್ಲಿ ಈ ತಿಂಗಳ 5ನೇ…

ಎನ್ನೆಂಸಿ: ಕ್ಷಯ ರೋಗ ನಿರ್ಮೂಲನಾ ಅಭಿಯಾನದ ಅಂಗವಾಗಿ ರಸಪ್ರಶ್ನೆ ಸ್ಪರ್ಧೆ

ನೇಸರ ಮಾ.15:ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ಯುವ ಜೇಸಿ ವಿಭಾಗ, ಬೆಳ್ಳಾರೆ, ಕ್ಷಯ ಚಿಕಿತ್ಸಾ ಕೇಂದ್ರ…

ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಏಕಾದಶಿಯಂದು “ಸ್ವಚ್ಛತಾ ಹರಿಕೆ ಸೇವೆ”

ವಿನಂತಿದಯಮಾಡಿ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಲ್ಲಿ ಒಂದು ವಿನಂತಿ ಇದು ನಾಗ ಸಂಚಾರದ ಕ್ಷೇತ್ರ ಸರ್ಪಗಳು ಅಲ್ಲಲ್ಲಿ  ತಿರುಗಾಡೋದು ಮಾಮೂಲಿ ಆದುದರಿಂದ…

error: Content is protected !!