ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ದೇವಸದ ಸಮೀಪ ಸಂಬಂಧಿಕರ ಮನೆಗೆ ಆಗಮಿಸಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ನಾಪತ್ತೆಯಾದವರನ್ನು…
Tag: #ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – 11 ಕೆವಿ ಕಂಬ ತುಂಡು
ನೆಲ್ಯಾಡಿ ಜೆಸಿಐ ವತಿಯಿಂದ 14 ದಿನಗಳ ಯೋಗ ಶಿಬಿರ ಸಮಾರೋಪ; ಯೋಗ ಶಿಕ್ಷಕರಿಗೆ ಸನ್ಮಾನ
ನೆಲ್ಯಾಡಿ: ಜೆಸಿಐ ನೆಲ್ಯಾಡಿ ವತಿಯಿಂದ ಆಯೋಜಿಸಲಾದ 14 ದಿನಗಳ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭವು ಮೇ 17ರಂದು ನೆಲ್ಯಾಡಿಯ…
ಬೆಳ್ತಂಗಡಿ: ಕಾರು-ಬೈಕ್ ಭೀಕರ ಡಿಕ್ಕಿ – ಅನಿಲ್ ಪಾರ್ಮ್ ಮಾಲಕರ ಪತ್ನಿ ಸ್ಥಳದಲ್ಲೇ ದುರ್ಮರಣ
ಬೆಳ್ತಂಗಡಿ: ತಾಲೂಕಿನ ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿದ ದುರ್ಘಟನೆ…
ಪೊಲೀಸ್ ಸಿಬ್ಬಂದಿ ಮನೆಯಲ್ಲಿ ಕಳ್ಳತನ; 13 ಲಕ್ಷ ಮೌಲ್ಯದ ಚಿನ್ನಾಭರಣ, ₹1 ಲಕ್ಷ ನಗದು ದೋಚಿದ ಕಳ್ಳರು
ಪದ್ಮುಂಜ: ಇಲ್ಲಿನ ಗಾಡಕೋಡಿ ಎಂಬಲ್ಲಿ ಬೆಳ್ತಂಗಡಿ ಪೊಲೀಸ್ ಇಲಾಖೆಯ ಸಿಬ್ಬಂದಿ ಕರುಣಾಕರ ಗೌಡ ಅವರ ಮನೆಯಲ್ಲಿ ಮೇ 14ರ ರಾತ್ರಿ…
ನೆಲ್ಯಾಡಿ: ಹೊಸವಕ್ಲು ಹಿರಿಯ ಕೃಷಿಕ ಕುಟುಂಬದ ಸುಂದರಿ ನಿಧನ
ನೆಲ್ಯಾಡಿ: ಗ್ರಾಮದ ಹೊಸವಕ್ಲು ನಿವಾಸಿ, ಕೃಷಿಕ ದಿವಂಗತ ಶಂಕರ ಗೌಡ ಅವರ ಧರ್ಮಪತ್ನಿ ಸುಂದರಿ (94) ಅವರು ವಯೋಸಹಜ ಅನಾರೋಗ್ಯದಿಂದ…
ಕಾರ್ಯಭಾರ ಕೊರತೆ ಹೆಸರಿನ ನಿಯೋಜನೆ : ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿನ ಶಿಕ್ಷಣ ವ್ಯವಸ್ಥೆಗೆ ಹೊಡೆತ
ನೆಲ್ಯಾಡಿ: ರಾಜ್ಯದ ಪದವಿಪೂರ್ವ ಶಿಕ್ಷಣ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ “ಕಾರ್ಯಭಾರ ಕೊರತೆ” ಎಂಬ ಪದ ಹೆಚ್ಚಾಗಿ ಕೇಳಿಬರುತ್ತಿದೆ. ಆದರೆ ಈ…
ಎಂಡೋಸಲ್ಫಾನ್ ಸಂತ್ರಸ್ತರ ಬದುಕಿಗೆ ಆಶಾಕಿರಣವಾದ ಪುನರ್ವಸತಿ ಕೇಂದ್ರ
ಕೊಕ್ಕಡದಲ್ಲಿ ₹83 ಲಕ್ಷ ವೆಚ್ಚದ ನೂತನ ಕಟ್ಟಡ ಲೋಕಾರ್ಪಣೆಗೆ ಸಜ್ಜು ಶಾಸಕ ಹರೀಶ್ ಪೂಂಜ ಅವರ ಮುತುವರ್ಜಿಯಲ್ಲಿ ನಿರ್ಮಾಣ ಪೂರ್ಣ –…
ನೆಲ್ಯಾಡಿ ಸರ್ವಿಸ್ ರಸ್ತೆ ಅವ್ಯವಸ್ಥೆ: ಸಣ್ಣ ಮಳೆಯಲ್ಲೇ ಕೆರೆಯಾದ ರಸ್ತೆ
ಅಪಾಯದ ಹೊಂಡಗಳಿಗೆ ವಾಹನ ಸವಾರರ ಆಕ್ರೋಶ – ಗುತ್ತಿಗೆದಾರರ ವಿರುದ್ಧ ನೆಲ್ಯಾಡಿ ಸೋಶಿಯಲ್ ಡೆಮೋಕ್ರಟಿಕ್ ಆಟೋ ಯೂನಿಯನ್ ನಿಂದ ಪ್ರತಿಭಟನೆ …
ಗೋಳಿತಟ್ಟು : ಬಡ ಕುಟುಂಬಕ್ಕೆ ಗ್ರಾಮಸ್ಥರ ಮಾನವೀಯ ಧನಸಹಾಯ
ನೆಲ್ಯಾಡಿ: ಗೋಳಿತಟ್ಟು ಗ್ರಾಮದ ಬೊಟ್ಟಿಮಜಲು ನಿವಾಸಿ ಹಾಗೂ ಶ್ರೀ ಶಿರಾಡಿ ಗುಡ್ಡೆಯ ಶಿರಾಡಿ ದೈವದ ಚಾಕರಿ ಮಾಡುತ್ತಿದ್ದ ದುಗ್ಗಪ್ಪ ಮೊಗೇರ…
ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಚಾಲನೆ; ಗ್ರಾಮಸ್ಥರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ
ಕೊಕ್ಕಡ: ಶಿಶಿಲೇಶ್ವರ ದೇವಸ್ಥಾನನಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಮೇ 14ರಂದು ಆರಂಭಗೊಂಡಿದ್ದು, ಮೇ 22ರವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಲಿದೆ.…