ಸುದ್ದಿ

ನೆಲ್ಯಾಡಿ: 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

ನೆಲ್ಯಾಡಿಯ ಸೈಂಟ್ ಜೋಸೆಫ್ ಮಲಂಕರ ಚರ್ಚ್ ಪರಿಸರದಲ್ಲಿ ಎರಡು- ಮೂರು ದಿನಗಳಿಂದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ಸುತ್ತಾಡಿಕೊಂಡಿತ್ತು.…

ಸೋಮವಾರ ಮುಂಜಾನೆ ಸಂಪನ್ನಗೊಂಡ ಐತಿಹಾಸಿಕ ಕಂಬಳ; ಇಲ್ಲಿದೆ ಫಲಿತಾಂಶ ವಿವರ

ಬೆಂಗಳೂರು ಇಲ್ಲಿ ಅರಮನೆ ಮೈದಾನದಲ್ಲಿ ನಡೆದ ಐತಿಹಾಸಿಕ ‘ರಾಜ – ಮಹಾರಾಜ’ ಜೋಡುಕರೆ ಕಂಬಳ ಕೂಟವು ಸೋಮವಾರ ಮುಂಜಾನೆ ಸಂಪನ್ನವಾಯಿತು. ಸುಮಾರು…

ನಟಿ ಆಲಿಯಾ ಭಟ್‌ ಆಶ್ಲೀಲ ಸನ್ನೆಯ ವಿಡಿಯೋ ವೈರಲ್

ಸಿನಿರಂಗದಲ್ಲಿ ಕಳೆದ ಕೆಲ ದಿನಗಳ ಹಿಂದೆ ಸಂಚಲನ ಸೃಷ್ಟಿಸಿರುವ ಡೀಪ್‌ ಫೇಕ್‌ ವಿಡಿಯೋ ವಿಚಾರದಲ್ಲಿ ಇದೀಗ ಮತ್ತೊಬ್ಬ ಸ್ಟಾರ್‌ ನಟಿಯ ಹೆಸರು…

ಹೋಮಿಯೋಪತಿ ವೈದ್ಯಕೀಯ ಚಿಕಿತ್ಸೆ ಜನ ಸಾಮಾನ್ಯರಿಗೆ ತಲುಪಲು ಸರ್ಕಾರದ ಬೆಂಬಲ ಅತ್ಯಗತ್ಯ – ಡಾ.ಪ್ರವೀಣ್ ರಾಜ್ ಆಳ್ವ

ಹೋಮಿಯೊಪತಿ ಚಿಕಿತ್ಸೆ ಗುಣವಾಗಲಾರದೆಂದು ಕೊಂಡಿರುವ ಹಲವಾರು ಕಾಯಿಲೆ ಗಳನ್ನು ಗುಣಪಡಿಸುತ್ತಿದೆ. ಅದರಲ್ಲಿ ಒಂದು ಬಂಜೆತನ ಕೂಡ. ಹೋಮಿಯೋಪತಿ ಚಿಕಿತ್ಸಾ ಸಾಫಲ್ಯದ‌ ದಾಖಲೀಕರಣ…

ಸೋಶಿಯಲ್‌ ಮೀಡಿಯಾದಲ್ಲಿ ಯುವತಿಯರ ಫೋಟೋ ಬಳಸಿಕೊಂಡು ಲಕ್ಷ ಲಕ್ಷ ದೋಚಿದ ಖದೀಮ

ಇಷ್ಟು ದಿನ ಉತ್ತರ ಭಾರತದ ಕೆಲ ಸೈಬರ್ ಖದೀಮರು ಫೇಸ್‌ಬುಕ್, ಇನ್ಸ್ಟಾಗ್ರಾಂ ಅನ್ನು ಹ್ಯಾಕ್ ಮಾಡಿ, ರಾಜ್ಯದ ಯುವತಿಯರ ಬಳಿ ಹಣ…

ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜು, ಪ್ರೌಢಶಾಲೆಯಲ್ಲಿ ಸಂವಿಧಾನ ದಿನ

ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜು, ಪ್ರೌಢಶಾಲೆಯಲ್ಲಿ ಸಂವಿಧಾನ ದಿನದ ಆಚರಣೆಯು ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಉಪನ್ಯಾಸಕರಾದ ಗುಡ್ಡಪ್ಪ ಬಲ್ಯ…

ಕ್ಯಾಪ್ಟನ್ ಆದರೂ ನೀತು ಹೊರ ಹೋಗಿದ್ದು ಹೇಗೆ? ಇಲ್ಲಿದೆ ಕಾರಣ

ಬಿಗ್ ಬಾಸ್ ಕನ್ನಡ ಸೀಸನ್ 10’ರ ಏಳನೇ ವಾರ ನೀತು ವನಜಾಕ್ಷಿ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಇದು…

ಒಂದೇ ದಿನ ಯುವಕ- ಯುವತಿ ನಾಪತ್ತೆ

ಸಜೀಪಮುನ್ನೂರು ಗ್ರಾಮದಲ್ಲಿ ಅಕ್ಕ ಪಕ್ಕದ ಮನೆಯ ಯುವಕ ಹಾಗೂ ಯುವತಿ ಒಂದೇ ದಿನ ನಾಪತ್ತೆ ಯಾಗಿದ್ದು, ಎರಡೂ ಮನೆಯವರು ನೀಡಿದ ದೂರಿನಂತೆ…

ದಿಡುಪೆಯ ಗುಂಡ ಮತ್ತು ಬಿಳಿಯೂರು ದಾಸ ಕೋಣಗಳು ಬೆಂಗಳೂರು ಕಂಬಳದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ

ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಕಂಬಳದಲ್ಲಿ ಬೆಳ್ತಂಗಡಿ ತಾಲೂಕಿನ ದಿಡುಪೆ ಪರಂಬೇರಿನ ನಾರಾಯಣ ಮಲೆಕುಡಿಯ ಅವರ ಕೋಣಗಳು ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ…

ಕೋಪದಲ್ಲಿ ಗಂಡನ ಕಿವಿ ಕಚ್ಚಿ ತುಂಡರಿಸಿದ ಪತ್ನಿ, ದೂರು ದಾಖಲು

ಕೋಪದಲ್ಲಿ ಮಹಿಳೆಯೊಬ್ಬಳು ಗಂಡನ ಕಿವಿಯನ್ನು ಕಚ್ಚಿರುವ ಘಟನೆ ದೆಹಲಿಯ ಸುಲ್ತಾನ್​ಪುರಿ ಪ್ರದೇಶದಲ್ಲಿ ನಡೆದಿದೆ.ಮಹಿಳೆಯು ಬಲವಾಗಿ ಪತಿಯ ಕಿವಿಯನ್ನು ಕಚ್ಚಿರುವ ಕಾರಣ ಬಲ…

error: Content is protected !!