ಇತಿಹಾಸ ಪ್ರಸಿದ್ಧವಾದ ಕೊಕ್ಕಡ ವೈದ್ಯನಾಥೇಶ್ವರ ದೇವಸ್ಥಾನದ ಕೋರಿ ಗದ್ದೆಯಲ್ಲಿ ಪೈರಿನ ಕಟಾವು

ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ : ನೆಲ್ಯಾಡಿ

ನೇಸರ ನ 13: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜ್ ನೆಲ್ಯಾಡಿಯಲ್ಲಿ 2020 21 ನೇ ಸಾಲಿನ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ…

ಇಚ್ಲಂಪಾಡಿ: ವಿಷ ಪದಾರ್ಥ ಸೇವಿಸಿದ್ದ ಮಹಿಳೆ ಸಾವು !! ಪತಿ ಪರಾರಿ ಯತ್ನ-ಪೊಲೀಸ್ ವಶ.

ನೇಸರ ನ13: 4 ದಿನದ ಹಿಂದೆ ವಿಷ ಪದಾರ್ಥ ಸೇವಿಸಿ ತೀವ್ರ ಅಸ್ವಸ್ಥಗೊಂಡ ಇಚ್ಲಂಪಾಡಿಯ ಮಹಿಳೆಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ವೆನ್‌ಲಾಕ್…

ಇಂದಬೆಟ್ಟು ಮನೆಯಿಂದ ಹಾಡುಹಗಲೇ ನಗದು ಸಹಿತ ರೂ.12 ಲಕ್ಷ ಮೌಲ್ಯದ ಚಿನ್ನಾಭರಣ ಕಳವುಗೈದ ಮೂವರು ಆರೋಪಿಗಳ ಬಂಧನ.

ನೇಸರ ನ12: ಇಂದಬೆಟ್ಟುವಿನ ಮನೆಯೊಂದರಿಂದ ಹಾಡು ಹಗಲೇ ರೂ.5,200 ನಗದು ಸಹಿತ ರೂ.1205,200 ಮೌಲ್ಯದ 40 ಪವನ್ ಚಿನ್ನಾಭರಣ ಕಳವು ನಡೆಸಿದ…

ನಿಮ್ಮ ಹೊಸ ಜೀವನಕ್ಕೆ ಅನೇಕ ಶುಭಾಶಯಗಳು💐🌹💐🌹💐🌹

ಸುರಕ್ಷಾ ಸೂಪರ್ ಮಾರ್ಕೆಟ್ ಗೃಹಬಳಕೆ ವಸ್ತುಗಳು, ಫ್ಯಾನ್ಸಿ ಹಾಗೂ ಫೂಟ್‍ವೇರ್ ಮಳಿಗೆಯ ಶುಭಾರಂಭ: ನೆಲ್ಯಾಡಿ

ನೇಸರ ನ11: ನೆಲ್ಯಾಡಿಯ ಮುಖ್ಯರಸ್ತೆಯ ಶಿಲ್ಪಾ ಸಂಕೀರ್ಣದಲ್ಲಿ, ಸುರಕ್ಷಾ ಸೂಪರ್ ಮಾರ್ಕೆಟ್ ಮನೆಗೃಹಬಳಕೆ ವಸ್ತುಗಳು, ಫ್ಯಾನ್ಸಿ ಹಾಗೂ ಫೂಟ್‍ವೇರ್ ಮಳಿಗೆಯ ಶುಭಾರಂಭಗೊಂಡಿತು.…

ದೇವರ ಗದ್ದೆಯಲ್ಲಿ ಕೊಯ್ಲಿಗಾಗಿ ತೆನೆ ಪೂಜೆ :ಕೊಕ್ಕಡ

ನೇಸರ ನ11: ಕೊಕ್ಕಡ ಶ್ರೀ ವೈಧ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ದೇವರ ಗದ್ದೆಯಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಬೃಹತ್ ನೇಜಿ ನಾಟಿ…

ಹಳ್ಳಿಮನೆ ಹೋಟೆಲ್ ಶುಭಾರಂಭ : ನೆಲ್ಯಾಡಿ

ನೇಸರ ನ11: ನೆಲ್ಯಾಡಿಯ ಹೃದಯ ಭಾಗದಲ್ಲಿರುವ ಲೋಟಸ್ ಸಂಕೀರ್ಣದಲ್ಲಿ. ನೂತನವಾಗಿ ಸಸ್ಯಹಾರಿ ಹಾಗೂ ಮಾಂಸಹಾರಿ “ಹಳ್ಳಿಮನೆ ಹೋಟೆಲ್” ಶುಭಾರಂಭ ಗೊಂಡಿತು.ಅಗಮಿಸಿದ ಅತಿಥಿ…

ಅಸಂಘಟಿತ ವಲಯದ ಕಲಾವಿದರನ್ನು ನೋಂದಾಯಿಸುವ ಕಾರ್ಯಕ್ರಮ ಹಾಗೂ ಸಾಂಸ್ಕøತಿಕ ಪ್ರಕೋಷ್ಟ ಬಂಟ್ವಾಳ ಮಂಡಲದ ಪದಗ್ರಹಣ ಸಮಾರಂಭ.

ನೇಸರ ನ10: ಬಿ.ಜೆ.ಪಿ. ಕಲೆ ಮತ್ತು ಸಾಂಸ್ಕøತಿಕ ಪ್ರಕೋಷ್ಟ ದ.ಕ ಜಿಲ್ಲೆ, ಬಂಟ್ಟಾಳ ಮಂಡಲ, ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಅಸಂಘಟಿತ ವಲಯದ…

ಸೌತಡ್ಕ ದರೋಡೆ ಪ್ರಕರಣದ ಮತ್ತೊಬ್ಬ ಆರೋಪಿಯ ಬಂಧನ

ನೇಸರ ನ10: ಸೌತಡ್ಕ ಸಮೀಪ ಕೌಕ್ರಾಡಿ ಗ್ರಾಮದ ನೂಜೆ ನಿವಾಸಿ, ವಿಶ್ವಹಿಂದೂ ಪರಿಷತ್ ಮುಖಂಡ, ಪ್ರಗತಿಪರ ಕೃಷಿಕರೂ ಆಗಿರುವ ನೂಜೆ ತುಕ್ರಪ್ಪ…

error: Content is protected !!