ನೇಸರ ಫೆ.10:ಸ್ವಸ್ತಿ| ಶ್ರೀ ಪ್ಲವ ನಮ ಸಂವತ್ಸರದ ಕುಂಭ ಮಾಸ 3 ಸಲುವ ದಿನಾಂಕ 15 -02 -2022 ನೇ ಮಂಗಳವಾರದಂದು…
Category: ಸ್ಥಳೀಯ
ಉಪ್ಪಿನಂಗಡಿ: ಜೇಸಿಐ ಘಟಕದ ಪುನಶ್ಚೇತನ ತರಬೇತಿ
ನೇಸರ ಫೆ.10: ಜೇಸಿಐ ಉಪ್ಪಿನಂಗಡಿ ಘಟಕದ ವತಿಯಿಂದ “ಹುತಾತ್ಮ ದಿನಾಚರಣೆ” ಅಂಗವಾಗಿ ಮಹಾತ್ಮ ಗಾಂಧೀಜಿಯ ಕುರಿತು ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದ…
ಕಡಬ ತಾಲೂಕಿನ ಬಲ್ಯ ಗ್ರಾಮದ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ- ಹೊರೆಕಾಣಿಕೆ ಸಮರ್ಪಣೆ
ನೇಸರ ಫೆ.10:ಕಡಬ ತಾಲೂಕಿನ ಬಲ್ಯ ಗ್ರಾಮದ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಫೆ.9 ಹಾಗೂ ಫೆ.10 ರಂದು ನಿಶ್ವಯಿಸಿದ್ದು, ಫೆ.9ರಂದು…
ನೆಲ್ಯಾಡಿ-ಮಣ್ಣಗುಂಡಿ: ನಾಪತ್ತೆಯಾದ ಇಬ್ರಾಹಿಂ ಉಳ್ಳಾಲದಲ್ಲಿ ಪತ್ತೆ.
ನೇಸರ ಫೆ.9: ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ನಿವಾಸಿ ಇಬ್ರಾಹಿಂ(57 ವ.)ರವರು ಫೆ.4 ರಂದು ಮಧ್ಯಾಹ್ನ 12…
ಸಡಗರ-ಸಂಭ್ರಮ : ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವರ ವರ್ಷಾವಧಿ ಜಾತ್ರೋತ್ಸವ
ನೇಸರ ಫೆ.09 :ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವರ ವರ್ಷಾವಧಿ ಜಾತ್ರೋತ್ಸವ ಮತ್ತು ನಿಶಿ ಪೂರ್ಣ ಭಜನೆ ಇದೀಗ ಕಳೆಗಟ್ಟಿದೆ.ಫೆಬ್ರವರಿ 9 ರಂದು…
ಕೊಡಿಂಬಾಳ ಶ್ರೀ ಕ್ಷೇ .ಧ.ಗ್ರಾ .ಯೋಜನೆಯ ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್ ಶುಭಾರಂಭ
ನೇಸರ ಫೆ.08:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಕೊಡಿಂಬಾಳ ದಲ್ಲಿ ಡಿಜಿಟಲ್ ಸೇವಾ ಸಿ ಯಸ್ ಸಿ ಕೇಂದ್ರವು…
ಇಚಿಲಂಪಾಡಿ ಶ್ರೀ ಕ್ಷೇ .ಧ.ಗ್ರಾ .ಯೋಜನೆಯ ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್ ಶುಭಾರಂಭ
ನೇಸರ ಫೆ.08:ಇಚಿಲಂಪಾಡಿ ಅನಿಲ್ ಕಾಂಪ್ಲೆಕ್ಸ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನ ವತಿಯಿಂದ ಡಿಜಿಟಲ್ ಸೇವಾ…
ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಸ್ಥಾನ – ನವೀಕರಣ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.
ನೇಸರ ಫೆ.7: ಬೆಳ್ತಂಗಡಿ ತಾಲೂಕು ರೆಖ್ಯ ಗ್ರಾಮದ ಕೋಲಾರು ಎಂಬಲ್ಲಿ ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ…
ಕುಂತೂರು: ಮುಡಿಪಿನಡ್ಕದಲ್ಲಿ ಮನೆಗೆ ಬೆಂಕಿ- ಶಾರ್ಟ್ ಸರ್ಕ್ಯೂಟ್ ಶಂಕೆ,ಚಿನ್ನ,ನಗದು ಬೆಂಕಿಗೆ ಆಹುತಿ.
ನೇಸರ ಫೆ.7: ಕಡಬ ತಾಲೂಕು ಕುಂತೂರು ಗ್ರಾಮದ ಮುಡಿಪಿನಡ್ಕ ನಿವಾಸಿ ಸಿದ್ದೀಕ್.ಎ.ಎಸ್ ರವರ ಹಂಚಿನ ಮನೆಗೆ ಬೆಂಕಿ ತಗುಲಿದ ಘಟನೆ ಫೆ.7ರಂದು…
ಪಡುಬೆಟ್ಟು 33 ಕೆವಿ ವಿದ್ಯುತ್ ಪರಿವರ್ತಕ ಉದ್ಘಾಟನೆ, ಸನ್ಮಾನ ಕಾರ್ಯಕ್ರಮ.
ನೇಸರ ಫೆ.07: ನೆಲ್ಯಾಡಿ ಗ್ರಾಮದ ಪಡುಬೆಟ್ಟು ಬೀದಿಮಜಲು ಎಂಬಲ್ಲಿ ಮೆಸ್ಕಾಂ ವತಿಯಿಂದ ನೂತನವಾಗಿ ಕೃಷಿಕರ ಅನುಕೂಲಕ್ಕಾಗಿ 33 ಕೆವಿ ವಿದ್ಯುತ್ ಪರಿವರ್ತಕವನ್ನು…